పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಂಗುವ ಸ್ಥಳ అనే పదం యొక్క అర్థం.

ತಂಗುವ ಸ್ಥಳ   ನಾಮಪದ

అర్థం : ಶಿಬಿರವನ್ನು ನಡೆಸುವ ಸ್ಥಳ

ఉదాహరణ : ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.

పర్యాయపదాలు : ಡೇರೆ, ತಂಗು, ತಂಗುವ-ಸ್ಥಳ, ಬೀಡಾರ, ಶಿಬಿರ, ಶಿಬಿರ ಸ್ಥಳ, ಶಿಬಿರ-ಸ್ಥಳ


ఇతర భాషల్లోకి అనువాదం :

वह स्थान जहाँ शिविर लगाए जाते हैं।

शिविर-स्थल की सफाई हो रही है।
शिविर स्थल, शिविर स्थली, शिविर-स्थल, शिविर-स्थली

A site where people on holiday can pitch a tent.

bivouac, campground, camping area, camping ground, camping site, campsite, encampment

అర్థం : ಯಾತ್ರೆ ಮಾಡುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಉಳಿದುಕೊಳ್ಳುವ ಸ್ಥಾನ

ఉదాహరణ : ಸಂಧ್ಯಾ ವೇಳೆಯಷ್ಟರಲ್ಲಿ ನಾವು ನಮ್ಮ ತಂಗುವ ಸ್ಥಳವನ್ನು ತಲುಪುತ್ತೇವೆ.

పర్యాయపదాలు : ಇಳಿದುಕೊಳ್ಳುವ ಸ್ಥಳ, ತಂಗುದಾಣ, ಬೀಡು ಬಿಡುವ ಜಾಗ


ఇతర భాషల్లోకి అనువాదం :

यात्रा के समय मार्ग में ठहरने का स्थान।

शाम तक हम लोग अपने पड़ाव तक पहुँच जायेंगे।
अधिष्ठान, ठिकाना, पड़ाव, मंज़िल, मंजिल, मक़ाम, मकाम, मुक़ाम, मुकाम

అర్థం : ಸೈನಿಕರು ಬೀಡು ಬಿಡುವ ಸ್ಥಳ

ఉదాహరణ : ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.

పర్యాయపదాలు : ಇಳಿದುಕೊಳ್ಳುವ ಸ್ಥಳ, ಡೇರೆ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ, ಶಿಬಿರ


ఇతర భాషల్లోకి అనువాదం :

सैनिकों के रहने का स्थान।

यह गोरखा रेजीमेंट की छावनी है।
अवस्कंद, अवस्कन्द, कंपू, छावनी, पड़ाव, विक्षेप, शिविर, सैनिक शिविर

Temporary living quarters specially built by the army for soldiers.

Wherever he went in the camp the men were grumbling.
bivouac, camp, cantonment, encampment

అర్థం : ಯಾವುದೋ ವಿಶೇಷ ಕಾರಣದಿಂದ ನಿಲ್ಲುವ ಅಥವಾ ಇಳಿದುಕೊಳ್ಳುವ ಜಾಗ

ఉదాహరణ : ಇದು ಹದಿನಾರು ಭಿಕಾರಿಗಳು ನಿಲೆಸಿರುವ ಬಿಡಾರ.

పర్యాయపదాలు : ಇಳುದುಕೊಳ್ಳುವ ಸ್ಥಳ, ನೆಲೆಸುವ ಸ್ಥಳ, ಬಿಡಾರ


ఇతర భాషల్లోకి అనువాదం :

किसी विशेष कारणवश रहने या ठहरने की जगह।

यह चौराहा भिखारियों का अड्डा है।
अड्डा, ठिकाना, ठीया, ठीहा, ठेका

A frequently visited place.

hangout, haunt, repair, resort, stamping ground