పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ತಂಗಳು అనే పదం యొక్క అర్థం.

ತಂಗಳು   ನಾಮಪದ

అర్థం : ಹಳಸಿದ ಊಟ

ఉదాహరణ : ಕೆಲಸಗಾರನ್ನು ತಂಗಳನ್ನು ತಿಂದುಕೊಂಡು ಕೆಲಸಕ್ಕೆ ಹೊರಟುಹೋದನು.

పర్యాయపదాలు : ವಾಸನೆ ಬಂದಿರುವ, ಹಳಸಿದ


ఇతర భాషల్లోకి అనువాదం :

बासी भोजन।

मजदूर बसियौरा खाकर काम पर चला गया।
बसिऔरा, बसियौरा, बसौड़ा, बासौड़ा

The food served and eaten at one time.

meal, repast

అర్థం : ಅಡಿಗೆ ಮಾಡಿ ತುಂಬಾ ಹೊತ್ತಾದ ನಂತರ ಅಥವಾ ಒಂದು ರಾತ್ರಿ ಮುಂಚೆ ಮಾಡಿದಂತಹ ಆಹಾರ

ఉదాహరణ : ಕೂಲಿಯವನು ತಂಗಳು ಅನ್ನವನ್ನು ತಿಂದು ಕೆಲಸಕ್ಕೆ ಹೋದನು.

పర్యాయపదాలు : ತಂಗಳು ಅನ್ನ, ತಂಗಳು-ಅನ್ನ, ಹಳಸಿದ


ఇతర భాషల్లోకి అనువాదం :

देर का पका हुआ या एक रात पहले का पका हुआ भोजन।

मजदूर बासी खाकर काम पर चला गया।
बसिया, बसिया खाना, बसिया भोजन, बासी, बासी खाना, बासी भोजन

ತಂಗಳು   ಗುಣವಾಚಕ

అర్థం : ಬೇಯಿಸಿ ತುಂಬಾ ತಡವಾಗಿರುವ ಅಥವಾ ಒಂದು ರಾತ್ರಿ ಮೊದಲೆ ಬೇಯಿಸಿಟ್ಟ

ఉదాహరణ : ಹಳಸಿದ ಆಹಾರ ದೇಹಕ್ಕೆ ಹಾನಿಕರ.

పర్యాయపదాలు : ಕೆಟ್ಟುಹೋದ, ತಂಗಳಾದ, ಹಳಸಿದ ವಾಸನೆಬಂದ, ಹಾಳಾದ


ఇతర భాషల్లోకి అనువాదం :

देर का पका हुआ या एक रात पहले का पका हुआ।

बासी भोजन शरीर के लिए हानिकारक होता है।
पर्युषित, बसिया, बासी

అర్థం : ಇನ್ನೊಬ್ಬರು ಉಪಯೋಗಿಸಿ ಬೇಡವೆಂದು ಅಥವಾ ವರ್ಥ್ಯವೆಂದು ತಿಳಿದು ಬಿಟ್ಟಿರುವಂತಹ

ఉదాహరణ : ಮನೆ ಕೆಲಸ ಮಾಡುವವಳು ತಿಂದುಳಿದ ಅನ್ನವನ್ನು ತೆಗೆದುಕೊಳ್ಳುವುದಕ್ಕೆ ನಿರಾಕರಿಸಿದಳು.

పర్యాయపదాలు : ತಂಗಳಾದ, ತಂಗಳಾದಂತ, ತಂಗಳಾದಂತಹ, ತಿಂದುಳಿದ, ತಿಂದುಳಿದಂತ, ತಿಂದುಳಿದಂತಹ


ఇతర భాషల్లోకి అనువాదం :

जो किसी ने उपयोग या व्यवहार के पश्चात् रद्दी या व्यर्थ समझ कर छोड़ दिया हो।

नौकरानी ने उच्छिष्ट पदार्थों को लेने से इन्कार कर दिया।
उच्छिष्ट, उछिष्ट