అర్థం : ಯಾವುದೇ ಬಗೆಯ ಭೌತಿಕ ಕಾಯಗಳ ಚಲನೆಗೂ, ಅವುಗಳ ದ್ರವ್ಯರಾಶಿ ಮತ್ತು ಅವುಗಳ ಮೇಲೆ ಪ್ರಯೋಗವಾಗುವ ಬಲಗಳಿಗೂ ಇರುವ ಸಂಬಂಧವನ್ನು ಕುರಿತು ಅಧ್ಯಯನ ಮಾಡುವ ಭೌತವಿಜ್ಞಾನದ ಶಾಖೆ
ఉదాహరణ :
ಅವನಿಗೆ ಈ ವರ್ಷದ ಭೌತವಿಜ್ಞಾನದ ವಿಷಯಗಳಲ್ಲಿ ಚಲನವಿಜ್ಞಾನ ಸ್ವಲ್ಪ ತೊಡಕೆನಿಸುತ್ತಿದೆ.
పర్యాయపదాలు : ಚಲನವಿಜ್ಞಾನ, ಚಲನಶಾಸ್ತ್ರ
ఇతర భాషల్లోకి అనువాదం :
वह विज्ञान जिसके अंतर्गत गति करती हुई वस्तुओं का एवं उनके बलों का वैज्ञानिक अध्ययन किया जाता है।
मीना को गति विज्ञान कठिन लगता है।