పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಡೇರೆ అనే పదం యొక్క అర్థం.

ಡೇರೆ   ನಾಮಪದ

అర్థం : ಶಿಬಿರವನ್ನು ನಡೆಸುವ ಸ್ಥಳ

ఉదాహరణ : ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.

పర్యాయపదాలు : ತಂಗು, ತಂಗುವ ಸ್ಥಳ, ತಂಗುವ-ಸ್ಥಳ, ಬೀಡಾರ, ಶಿಬಿರ, ಶಿಬಿರ ಸ್ಥಳ, ಶಿಬಿರ-ಸ್ಥಳ


ఇతర భాషల్లోకి అనువాదం :

वह स्थान जहाँ शिविर लगाए जाते हैं।

शिविर-स्थल की सफाई हो रही है।
शिविर स्थल, शिविर स्थली, शिविर-स्थल, शिविर-स्थली

A site where people on holiday can pitch a tent.

bivouac, campground, camping area, camping ground, camping site, campsite, encampment

అర్థం : ಬಟ್ಟೆ, ಗೋಣಿತಾಟ್ಟು, ಮುಂತಾದವುಗಳಿಂದ ಮಾಡಿದ ಹೊದಕೆಯನ್ನು ಹಗ್ಗದ ಸಹಾಯದಿಂದ ಗಟ್ಟಿಯಾಗಿ ಬಿಗಿದಿದ್ದಾರೆ

ఉదాహరణ : ಎನ್ ಸೀ ಸೀ ಅವರ ಮಕ್ಕಳು ತಮ್ಮ ತಮ್ಮ ಡೇರೆಯನ್ನು ಹಾಕುತ್ತಿದ್ದಾರೆ

పర్యాయపదాలు : ಗುಡಾರ, ಟೆಂಟು


ఇతర భాషల్లోకి అనువాదం :

कपड़े, टाट आदि की बनी हुई वह संरचना जिसे चोब आदि की सहायता से तानकर फैला देते हैं।

एन सी सी के बच्चे अपना-अपना तंबू तान रहे हैं।
आडंबर, आडम्बर, खेमा, टेंट, टेन्ट, तंबू, तम्बू, पटवाप, पटवास

A portable shelter (usually of canvas stretched over supporting poles and fastened to the ground with ropes and pegs).

He pitched his tent near the creek.
collapsible shelter, tent

అర్థం : ಸೈನಿಕರು ಬೀಡು ಬಿಡುವ ಸ್ಥಳ

ఉదాహరణ : ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.

పర్యాయపదాలు : ಇಳಿದುಕೊಳ್ಳುವ ಸ್ಥಳ, ತಂಗುವ ಸ್ಥಳ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ, ಶಿಬಿರ


ఇతర భాషల్లోకి అనువాదం :

सैनिकों के रहने का स्थान।

यह गोरखा रेजीमेंट की छावनी है।
अवस्कंद, अवस्कन्द, कंपू, छावनी, पड़ाव, विक्षेप, शिविर, सैनिक शिविर

Temporary living quarters specially built by the army for soldiers.

Wherever he went in the camp the men were grumbling.
bivouac, camp, cantonment, encampment

అర్థం : ತಾತ್ಕಾಲಿಕ ವಸತಿ ಗೃಹ

ఉదాహరణ : ಬಿಡಾರದೊಳಗೆ ಒಂದು ಹಾವು ನುಸುಳಿತು.

పర్యాయపదాలు : ಬಿಡದಿ, ಬಿಡಾರ


ఇతర భాషల్లోకి అనువాదం :

अस्थाई रूप से ठहरने का स्थान या व्यवस्था।

डेरे के भीतर साँप घुस आया था।
अड़ान, चट्टी, छावनी, टप्पा, टिकान, डेरा, पड़ाव

Temporary lodgings in the country for travelers or vacationers.

Level ground is best for parking and camp areas.
camp

అర్థం : ಸಿಕ್ಕ ಸಂತರು ನಿವಾಸ ಮಾಡುವ ಸ್ಥಳ

ఉదాహరణ : ಡೇರೆಯಲ್ಲಿ ಇಂದು ಸಹ ಒಂದು ಧಾರ್ಮಿಕ ಸಮಾರಂಭವಿದೆ.

పర్యాయపదాలు : ಗುಡಾರ, ಶಿಬಿರ


ఇతర భాషల్లోకి అనువాదం :

सिक्ख संतों का निवास स्थान।

डेरे में आज एक धार्मिक समागम है।
डेरा

అర్థం : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ

ఉదాహరణ : ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.

పర్యాయపదాలు : ಚಪ್ಪರ, ಮಂಟಪ, ಶಿಬಿರ


ఇతర భాషల్లోకి అనువాదం :

सभा के अधिवेशन या उत्सव आदि के लिए बनाया हुआ तंबू या खेमा।

कृपया आप लोग सभापति के प्रस्थान के बाद ही पंडाल छोड़ें।
पंडाल

Large and often sumptuous tent.

marquee, pavilion