అర్థం : ವೃತ್ತದ ಪರಿಧಿಯಲ್ಲಿ 360ರ ಒಂದು ಭಾಗ
ఉదాహరణ :
ಗಣಿತದ ಶಿಕ್ಷಕರು ವಿದ್ಯಾರ್ಥಿಗಳಿಗೆ 30 ಡಿಗ್ರಿಯ ತ್ರಿಕೋನವನ್ನು ಬಿಡಿಸಲು ಹೇಳಿದರು
ఇతర భాషల్లోకి అనువాదం :
అర్థం : ಯಾವುದೋ ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ ತಾಪಮಾನವನ್ನು ಮಾಪನ ಮಾಡುವುದು
ఉదాహరణ :
ಮಗುವಿಗೆ ನೂರ ಮೂರು ಡಿಗ್ರಿ ಜ್ವರ ಇದೆ.
ఇతర భాషల్లోకి అనువాదం :
A unit of temperature on a specified scale.
The game was played in spite of the 40-degree temperature.అర్థం : ಶಿಕ್ಷಣ ಕ್ಷೇತ್ರದಲ್ಲಿ ದೊರೆಯುವಂತಹ ಪದವಿ ಅಥವಾ ಮಟ್ಟ
ఉదాహరణ :
ಅವನಿಗೆ ಅಕ್ಯಾಡೆಮಿಕ್ ಡಿಗ್ರಿ ಲಭಿಸಿದೆ.
పర్యాయపదాలు : ಅಕ್ಯಾಡೆಮಿಕ್ ಡಿಗ್ರಿ
ఇతర భాషల్లోకి అనువాదం :
शिक्षा के क्षेत्र में मिलनेवाली उपाधि।
उसे आचार्य की शिक्षा उपाधि से सम्मानित किया गया।An award conferred by a college or university signifying that the recipient has satisfactorily completed a course of study.
He earned his degree at Princeton summa cum laude.అర్థం : ತಾಪಮಾನವನ್ನು ಅಳೆಯುವ ಒಂದು ಮಾನ
ఉదాహరణ :
ನಿನ್ನೆ ಈ ಪ್ರದೇಶದ ತಾಪಮಾನ 20ಡಿಗ್ರಿ ಸೆಲ್ಷಿಯಸ್ ಇತ್ತು.
ఇతర భాషల్లోకి అనువాదం :
तापमान मापने की एक इकाई।
कल यहाँ का तापमान 20 डिग्री सेल्सियस था।A unit of temperature on a specified scale.
The game was played in spite of the 40-degree temperature.