అర్థం : ಕಲ್ಲಿದ್ದಲು ಟಾರು, ಟಾರೆಣ್ಣೆ, ಬಿಟುಮಿನಸ್ ಕಲ್ಲಿದ್ದಲಿನ ಅಸವನದಿಂದ ಉತ್ಪತ್ತಿಯಾಗುವ ಎಣ್ಣೆಯಂಥ ಕಪ್ಪು ರಾಡಿದ್ರವ
ఉదాహరణ :
ಡಾಮರನ್ನು ರಸ್ತೆ ಮಾಡುವುದಕ್ಕೆ ಉಪಯೋಗಿಸುತ್ತಾರೆ.
ఇతర భాషల్లోకి అనువాదం :
A tar formed from distillation of bituminous coal. Coal tar can be further distilled to give various aromatic compounds.
coal tar