సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಧಾತು, ಪ್ಲಾಸ್ಟಿಕ್ ಮೊದಲಾದವುಗಳ ಮುಚ್ಚುಳವುಳ್ಳ ಆಳವಾದ ಪಾತ್ರೆ
ఉదాహరణ : ಸಕ್ಕರೆ ಮೊದಲಾದವುಗಳನ್ನು ಇಡುವುದಕ್ಕಾಗಿ ಅವರು ಮಾರ್ಕೆಟನಲ್ಲಿ ನಾಲ್ಕು ಡಬ್ಬಿಗಳನ್ನು ಖರೀದಿಸಿದರು.
ఇతర భాషల్లోకి అనువాదం :हिन्दी
धातु, प्लास्टिक, आदि का ढक्कनदार और गहरा पात्र।
అర్థం : ಚಿಕ್ಕ ಡಬ್ಬಿ
ఉదాహరణ : ಅವನು ಡಬ್ಬಿಯಿಂದ ಪಾನ್ ತೆಗೆದು ಬಾಯಿಯಲ್ಲಿ ತುರುಕಿಕೊಂಡ.
छोटा डिब्बा।
అర్థం : ಮುಚ್ಚಳ ಹೊಂದಿರುವ ಡಬ್ಬಿಯ ಒಳಗೆ ಊಟ ಮುಂತಾದವುಗಳನ್ನು ಇಡುವರು
ఉదాహరణ : ಮಿಕ್ಕಿರುವ ಊಟವನ್ನು ಅವಳು ಒಂದು ಡಬ್ಬಿಗೆ ಹಾಕಿ ಇಟ್ಟಲು.
పర్యాయపదాలు : ಊಟದ ಡಬ್ಬಿ, ಊಟದ ದಬ್ಬಿ, ಊಟದ-ಡಬ್ಬಿ, ಕ್ಯಾರಿಯರು
वह ढक्कनदार बर्तन जिसमें भोजन आदि रखते हैं।
ఆప్ స్థాపించండి