పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಡಬರಿ అనే పదం యొక్క అర్థం.

ಡಬರಿ   ನಾಮಪದ

అర్థం : ಚಿಕ್ಕ ಬಟ್ಟಲು

ఉదాహరణ : ಬೆಕ್ಕು ಬಟ್ಟಲಲ್ಲಿದ್ದ ಹಾಲನ್ನು ಕುಡಿಯುತ್ತಿದೆ

పర్యాయపదాలు : ಪಾತ್ರೆ, ಬಟ್ಟಲು, ಬೋಗಣಿ


ఇతర భాషల్లోకి అనువాదం :

छोटा कटोरा।

बिल्ली कटोरी में रखा दूध पी रही है।
कचोरी, कटोरी, खुरिया, बाटी

छोटा प्याला।

सर्दी से ठिठुरते भिखारी के हाथ से प्याली छूट गई।
प्याली

అర్థం : ಒಂದು ಪ್ರಕಾರದ ದೊಡ್ಡ ಮತ್ತು ಆಳವಾದ ಪಾತ್ರೆ ಆಹಾರ ತಯಾರಿಸಲು ಉಪಯೋಗಿಸುತ್ತಾರೆ

ఉదాహరణ : ಸೀತಾ ಒಲೆಯ ಮೇಲೆ ಒಂದು ಕೊಳದಪ್ಪಲೆಯಲ್ಲಿ ಅಕ್ಕಿ ಮತ್ತು ಇನ್ನೊಂದು ಕೊಳದಪ್ಪಲೆಯಲ್ಲಿ ಬೇಳೆಯನ್ನು ಇಟ್ಟಲು.

పర్యాయపదాలు : ಕೊಳದಪ್ಪಲೆ, ಬೋಗುಣಿ


ఇతర భాషల్లోకి అనువాదం :

एक प्रकार का बड़ा और गहरा बर्तन जो भोजन बनाने के काम आता है।

सीता चूल्हे पर एक तसले में चावल और एक तसली में दाल बना रही है।
तसला

A kitchen utensil made of material that does not melt easily. Used for cooking.

cooking utensil, cookware

అర్థం : ಚಿಕ್ಕ ಡಬರಿ

ఉదాహరణ : ನನ್ನ ಅತ್ತಿಗೆಯ ಡಬರಿಯಲ್ಲಿ ಟೀಯನ್ನು ಮಾಡುತ್ತಿದ್ದಾಳೆ.

పర్యాయపదాలు : ಪಾತೇಲಿ


ఇతర భాషల్లోకి అనువాదం :

छोटा पतीला।

भाभीजी पतीली में चाय बना रही हैं।
गंजी, डेगची, देगची, पतीली, भगुनिया

అర్థం : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

ఉదాహరణ : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

పర్యాయపదాలు : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ತಟ್ಟೆ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು


ఇతర భాషల్లోకి అనువాదం :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा

అర్థం : ಲೋಹದ ದುಂಡನೆಯ ಪಾತ್ರೆ

ఉదాహరణ : ತಪ್ಪಲೆಯಲ್ಲಿ ಬೇಯಿಸಿದ ಬೇಳೆ ತಣ್ಣಗಾಗಿದೆ ಅದನ್ನು ಬಿಸಿ ಮಾಡು.

పర్యాయపదాలు : ತಪ್ಪಲೆ


ఇతర భాషల్లోకి అనువాదం :

काँसे का एक छोटा गोल बर्तन जिसमें दाल आदि पकाते हैं।

बटलोई की दाल ठंडी हो गई है, उसे गरम कर दो।
उखा, कुंड, कुण्ड, बटली, बटलोई, बटुली

Metal or earthenware cooking vessel that is usually round and deep. Often has a handle and lid.

pot