అర్థం : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ
ఉదాహరణ :
ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.
పర్యాయపదాలు : ಡಮರುಗ, ನಗಾರಿ, ಭೇರಿ
ఇతర భాషల్లోకి అనువాదం :
राजाओं की सवारी के आगे बजनेवाला डंका।
पुराने समय में राजा की सवारी के आगे उनके सेवक गण निशान बजाते हुए चलते थे।