పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಟಿಪ್ಪಣಿ అనే పదం యొక్క అర్థం.

ಟಿಪ್ಪಣಿ   ನಾಮಪದ

అర్థం : ಯಾವುದೇ ವ್ಯಕ್ತಿ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಮಾಡುವ ವಿಚಾರ ಅಥವಾ ವಿವರಣೆ

ఉదాహరణ : ಈ ವಿಚಾರವಾಗಿ ನನಗೆ ಯಾವ ಟಿಪ್ಪಣಿಯು ಬೇಕಿಲ್ಲ.

పర్యాయపదాలు : ವಿವರಣೆ, ವ್ಯಾಖ್ಯಾನ


ఇతర భాషల్లోకి అనువాదం :

किसी व्यक्ति, विषय अथवा कार्य के संबंध में किया जाने वाला विचार।

मुझे इस विषय में कोई टिप्पणी नहीं करनी है।
टिप्पणी

అర్థం : ಯಾವುದೇ ವಿಷಯದ ಅಥವಾ ಸಂಗತಿಯ ಮುಖ್ಯವಾದ ಅಂಶ ಅಥವಾ ಒಟ್ಟು ವಿವರ ಮಾಹಿತಿಯ ಒಂದು ಸೂತ್ರೀಕರಿಸಿದ ರೂಪ

ఉదాహరణ : ಈ ಕತೆಯ ಸಾರ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.

పర్యాయపదాలు : ಸಾರ, ಸಾರಾಂಶ


ఇతర భాషల్లోకి అనువాదం :

किसी पदार्थ आदि का वास्तविक या मुख्य भाग या गुण।

आम का सार उसका रस होता है।
असलियत, तत्त्व, तत्व, दम, निचोड़, मूल तत्व, मूल-तत्व, मूलतत्व, सत, सत्त, सत्त्व, सत्व, सार, सार तत्त्व, सार तत्व, सार वस्तु

A sketchy summary of the main points of an argument or theory.

abstract, outline, precis, synopsis

అర్థం : ಸಮಾಚಾರ ಪತ್ರದಲ್ಲಿ ಪ್ರಕಟಿಸಿದ ಘಟನೆ ಮುಂತಾದವುಗಳ ಸಂಕ್ಷಿಪ್ತ ವಿವರಣೆ ಅಥವಾ ಅದರ ಸಂಬಂಧವಾಗಿ ಸಂಪಾದಕರು ಬರೆಯುವ ವಿಚಾರ

ఉదాహరణ : ಸಂಸತ್ ನಲ್ಲಿ ನಡೆದ ಕದನದ ಬಗೆಗೆ ಸಂಪಾದಕರು ಇಂದಿನ ಪ್ರತಿಕೆಯಲ್ಲಿ ಸೊಗಸಾಗಿ ಟಿಪ್ಪಣಿ ಬರೆದಿದ್ದಾರೆ.

పర్యాయపదాలు : ವಿವರಣೆ, ವ್ಯಾಖ್ಯಾನ


ఇతర భాషల్లోకి అనువాదం :

समाचार आदि में प्रकाशित घटना आदि का संक्षिप्त विवरण या उसके संबंध में संपादक का विचार।

आज के समाचार पत्र में संसद में हुए हंगामे पर संपादक द्वारा की गई टिप्पणी बहुत ही सशक्त है।
अवचूरी, आलोक, टिप्पणी

అర్థం : ಸ್ಪಷ್ಠೀಕರಣಕ್ಕಾಗಿ ಎಲ್ಲಾ ಮಾಹಿತಿಯನ್ನು ಹೇಳಿರುವುದು

ఉదాహరణ : ಈ ಗ್ರಂಥದ ಎಲ್ಲಾ ಕಡೆಗಳಲ್ಲೂ ಟಿಪ್ಪಣಿಗಳನ್ನು ನೀಡಿದ್ದಾರೆ.

పర్యాయపదాలు : ನೋಟ್


ఇతర భాషల్లోకి అనువాదం :

स्मरण रखने के लिए संक्षिप्त रूप में लिखी हुई पूरक जानकारी या बात।

उसने अपनी पुस्तक में जगह-जगह टिप्पणियाँ लिखी हैं।
टिप्पणी, नोट

A written explanation or criticism or illustration that is added to a book or other textual material.

He wrote an extended comment on the proposal.
comment, commentary

అర్థం : ಯಾವುದೇ ಶಬ್ದವನ್ನು ಅಥವಾ ಸಂಗತಿಯನ್ನು ಮುಖ್ಯ ಪಠ್ಯದಿಂದ ಹೊರತುಪಡಿಸಿ ಸ್ಪಷ್ಟೀಕರಿಸಲು ಅಥವಾ ಸಮರ್ಥಿಸಲು ಅಥವಾ ಹೆಚ್ಚಿನ ತಿಳಿವನ್ನು ಸೂಚಿಸಲು ಮಾಡುವ ಪುಟ್ಟ ಬರಹ

ఉదాహరణ : ಸಂಶೋಧನೆಗಳಲ್ಲಿ ಟಿಪ್ಪಣಿ ಅಗತ್ಯ.

పర్యాయపదాలు : ಅಡಿ ಟಿಪ್ಪಣಿ, ನೋಟ್


ఇతర భాషల్లోకి అనువాదం :

गूढ़ वाक्य आदि का विस्तृत और स्पष्ट अर्थ बतानेवाला छोटा लेख।

इस ग्रंथ के गूढ़ वाक्यों को समझने के लिए जगह-जगह टिप्पणियाँ दी गई हैं।
टिप्पणी

A comment or instruction (usually added).

His notes were appended at the end of the article.
He added a short notation to the address on the envelope.
annotation, notation, note

అర్థం : ಯಾವುದೋ ವಿಚಾರವನ್ನು ಸ್ವಲ್ಪ ವಿಸ್ತಾರವಾಗಿ ಮಾಡುವ ವರ್ಣನೆ

ఉదాహరణ : ಅವನು ರಾಮಯಣವನ್ನು ಕುರಿತು ಟೀಕೆಯನ್ನು ಬರೆಯುತ್ತಿದ್ದ.

పర్యాయపదాలు : ಟೀಕೆ, ವಿಮರ್ಶೆ


ఇతర భాషల్లోకి అనువాదం :

किसी विषय का कुछ विस्तार से किया हुआ वर्णन।

वह रामायण की टीका लिख रहा है।
आदर्श, टीका, तफ़सीर, व्याख्या

ಟಿಪ್ಪಣಿ   ಗುಣವಾಚಕ

అర్థం : ವ್ಯಾಖ್ಯೆ ಮಾಡಲಾಗಿರುವ

ఉదాహరణ : ಟಿಪ್ಪಣಿಸಿದ ಕವಿತೆಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರುತ್ತದೆ.

పర్యాయపదాలు : ಟಿಪ್ಪಣಿಸಿದ, ಟಿಪ್ಪಣಿಸಿದಂತ, ಟಿಪ್ಪಣಿಸಿದಂತಹ


ఇతర భాషల్లోకి అనువాదం :

जिसकी परिभाषा या व्याख्या की गई हो।

इस पुस्तक की सारी कविताएँ मेरे द्वारा परिभाषित हैं।
परिभाषित

Clearly characterized or delimited.

Lost in a maze of words both defined and undefined.
Each child has clearly defined duties.
defined