అర్థం : ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ
ఉదాహరణ :
ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.
పర్యాయపదాలు : ಪ್ರತಿಧ್ವನಿ
ఇతర భాషల్లోకి అనువాదం :
A vibration of large amplitude produced by a relatively small vibration near the same frequency of vibration as the natural frequency of the resonating system.
resonanceఅర్థం : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
ఉదాహరణ :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
పర్యాయపదాలు : ಇನಿದನಿ, ಕಲರವ, ಕೂಗು, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಮಧುರ ಧ್ವನಿ
ఇతర భాషల్లోకి అనువాదం :
అర్థం : ದುಂಬಿಗಳ ಧ್ವನಿ
ఉదాహరణ :
ವೃಕ್ಷದ ಪೊಟ್ರೆಯಿಂದ ಝೇಂಕಾರ ಕೇಳಿಬರುತ್ತಿದೆ.
ఇతర భాషల్లోకి అనువాదం :
అర్థం : ಆಭರಣ ಮುಂತಾದವುಗಳ ಝನಝನ ಶಬ್ಧ
ఉదాహరణ :
ಮನೆಯಲ್ಲಿ ಹೊಸದಾಗಿ ಬಂದಿರುವ ಸೊಸೆಯ ಕಾಲಿನ ಗೆಜ್ಜೆಯ ಝೇಂಕಾರದ ಶಬ್ಧ ಕೇಳುತ್ತಿದೆ.
పర్యాయపదాలు : ಝನತ್ಕಾರ
ఇతర భాషల్లోకి అనువాదం :