పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜ್ವಾಲೆ అనే పదం యొక్క అర్థం.

ಜ್ವಾಲೆ   ನಾಮಪದ

అర్థం : ಬೆಂಕಿಯಿಂದ ಮೇಲೇಳುವ ಜ್ವಾಲೆ

ఉదాహరణ : ಕಾಡಿನಲ್ಲಿ ಹೊತ್ತಿಕೊಂಡ ಬೆಂಕಿಯ ಜ್ವಾಲೆ ಆಕಾಶವನ್ನು ಮುಟ್ಟುತ್ತಿತ್ತು

పర్యాయపదాలు : ಅಗ್ನಿ, ಅಗ್ನಿ ಜ್ವಾಲೆ, ಅಗ್ನಿಜ್ವಾಲೆ, ಅಗ್ನಿಯ ಶಿಖೆ, ಅಗ್ನಿಶಿಖೆ, ಕಿಡಿ, ಜ್ವಾಲಾ, ಬೆಂಕಿ, ಬೆಂಕಿ ಜ್ವಾಲೆ, ಬೆಂಕಿಯ ಕಿಡಿ, ಬೆಂಕಿಯ ಜ್ವಾಲೆ, ಬೆಂಕಿಯಕಿಡಿ


ఇతర భాషల్లోకి అనువాదం :

आग के ऊपर उठने वाली लौ।

जंगल में लगी आग की ज्वाला आसमान को छू रही थी।
धीमी आँच पर दाल पक रही है।
अग्नि ज्वाला, अग्नि-जिह्वा, अग्नि-शिखा, अग्निशिखा, अर्चि, अलूला, आँच, कील, ज्वाला, झर, दहक, धँधोर, धंधार, धधक, धाधि, प्रसिति, भभूका, लपट, लुक, लूका, लौ, शोला

A strong flame that burns brightly.

The blaze spread rapidly.
blaze, blazing

అర్థం : ಬೆಂಕಿಯ ಜೊತೆ ಗಾಳಿಯು ಸೇರಿ ಅದರಿಂದುಂಟಾದ ಪ್ರಜ್ವಲತೆ

ఉదాహరణ : ಜೋರು ಗಾಳಿಯಿಂದಾಗಿ ಪೊದೆಗೆ ಹೊತ್ತಿಕೊಂಡ ಬೆಂಕಿ ಜ್ವಾಲೆ ತರಹ ವ್ಯಾಪಿಸುತ್ತಿದೆ.

పర్యాయపదాలు : ಉರಿ


ఇతర భాషల్లోకి అనువాదం :

आग दहकने की क्रिया।

ब्राह्मण ने हवनकर्ताओं को हवनकुंड की दहकन के लिए उसमें घी डालने कहा।
दहक, दहकन, धधक, धधकन, लपट, लपटन

A strong flame that burns brightly.

The blaze spread rapidly.
blaze, blazing

అర్థం : ಭೂಮಿಯ ಮೇಲೆ ಬಿದಂತಹ ಉಲ್ಕೆ ಕಲ್ಲಿನ ರೂಪದಲ್ಲಿರುತ್ತದೆ

ఉదాహరణ : ಕೆಲವು ಸಲ ರಾತ್ರಿಯಲ್ಲಿ ಆಕಾಶದಿಂದ ಪೃಥ್ವಿಯ ಮೇಲೆ ಬೀಳುವ ಅಗ್ನಿಪಿಂಡಗಳನ್ನು ನಾವು ನೋಡಬಹುದು.

పర్యాయపదాలు : ಅಗ್ನಿಪಿಂಡ, ಉಲ್ಕಾ ಖಂಡ, ಉಲ್ಕಾ-ಖಂಡ, ಉಲ್ಕಾಖಂಡ, ಉಲ್ಕೆ, ತಾರೆ


ఇతర భాషల్లోకి అనువాదం :

गिरी हुई उल्का जो पत्थर के रूप में होती है।

वैज्ञानिक उल्काश्म का परीक्षण कर रहे हैं।
उल्काखंड, उल्काखण्ड, उल्काश्म, तारकाभाश्म, तारकाश्म, ताराश्म

Stony or metallic object that is the remains of a meteoroid that has reached the earth's surface.

meteorite