పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜ್ಞಾನವಿಲ್ಲದ అనే పదం యొక్క అర్థం.

ಜ್ಞಾನವಿಲ್ಲದ   ಗುಣವಾಚಕ

అర్థం : ಅರಿವನ್ನು ಹೊಂದಿಲ್ಲದಂತಹ

ఉదాహరణ : ನಾನು ಮೂರ್ಖ ವಿದ್ಯಾರ್ಥಿಗಳಿಗೆ ತಿಳಿವಳಿಕೆಯನ್ನು ನೀಡುತ್ತಾ-ನೀಡುತ್ತಾ ಸುಸ್ತಾದೆ.

పర్యాయపదాలు : ಅಜ್ಞಾನಿಯಾದ, ಅಜ್ಞಾನಿಯಾದಂತ, ಅಜ್ಞಾನಿಯಾದಂತಹ, ಅರಿವಿಲ್ಲದ, ಅರಿವಿಲ್ಲದಂತ, ಅರಿವಿಲ್ಲದಂತಹ, ಅರಿವಿಲ್ಲದಿರುವಿಕೆ, ಅರಿವಿಲ್ಲದಿರುವಿಕೆಯ, ಅರಿವಿಲ್ಲದಿರುವಿಕೆಯಂತ, ಅರಿವಿಲ್ಲದಿರುವಿಕೆಯಂತಹ, ಜ್ಞಾನವಿಲ್ಲದಂತ, ಜ್ಞಾನವಿಲ್ಲದಂತಹ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ


ఇతర భాషల్లోకి అనువాదం :

जिसने न समझा हो।

मैं बेसमझ छात्रों को समझाते-समझाते थक गई।
अनसमझ, अनसमझा, नासमझ, बेसमझ

అర్థం : ಜ್ಞಾನ ನೆಟ್ಟಗೆ ಇಲ್ಲದೆ ಇರುವುದು

ఉదాహరణ : ಪ್ರಜ್ಞೆಯಿಲ್ಲದ ಹೆಂಗಸು ಬಡಬಡಿಸುತ್ತಿದ್ದಳು

పర్యాయపదాలు : ಎಚ್ಚರವಿಲ್ಲದ, ಪ್ರಜ್ಞೆಯಿಲ್ಲದ


ఇతర భాషల్లోకి అనువాదం :

जिसका होश ठिकाने न हो।

बदहवास स्त्री बड़बड़ाये जा रही थी।
पागल कुत्ते के काट लेने के कारण संगीता बदहवास हो गई है।
बदहवास, बेहवास

అర్థం : ಯಾವುದೋ ಒಂದು ಸರಿಯಾಗಿ ಅಥವಾ ಪೂರ್ಣವಾಗಿ ಚೇತನವಾಗಿರದೆ ಇರುವುದು

ఉదాహరణ : ರೋಗಿಯು ಹಲವಾರು ದಿನಗಳಿಂದ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲೆ ಇರುವನು.

పర్యాయపదాలు : ಪರಿಜ್ಞಾನವಿಲ್ಲದ, ಪ್ರಜ್ಞೆಯಿಲ್ಲದ


ఇతర భాషల్లోకి అనువాదం :

जिसमें ठीक या पूरी चेतना न हो।

रोगी कई दिनों से अवचेतन स्थिति में पड़ा है।
अर्द्धचेतन, अर्धचेतन, अवचेतन

Just below the level of consciousness.

subconscious

అర్థం : ಗಮನವಿಲ್ಲದೆ ಇರುವ ಸ್ಥಿತಿ

ఉదాహరణ : ಲಕ್ಷ್ಯೆಯಿಲ್ಲದ ಹುಡುಗರು ಓದುವುದರಲ್ಲಿ ಹಿಂದೆ ಬಳುವರು.

పర్యాయపదాలు : ಗಮನವಿಲ್ಲದ, ಧ್ಯಾನವಿಲ್ಲದ, ಲಕ್ಷ್ಯೆಯಿಲ್ಲದ


ఇతర భాషల్లోకి అనువాదం :

जिसमें ध्यान का अभाव हो।

ध्यानहीन लड़के पढ़ने में बहुत ही कमज़ोर होते हैं।
अतल्लीन, ध्यानहीन

Showing a lack of attention or care.

Inattentive students.
An inattentive babysitter.
inattentive