అర్థం : ಜನ-ಸಾಧಾರಣರ ಹಿತಕ್ಕಾಗಿ ವಿಧಾನವಿಚಾರ, ಆಚರಣೆಗಳನ್ನು ಹೇಳುವಂತಹ ಧಾರ್ಮಿಕವಾದ ಗ್ರಂಥ
ఉదాహరణ :
ನನ್ನ ತಾಯಿ ವಿಶ್ರಾಂತಿಯ ಸಮಯದಲ್ಲಿ ಶಾಸ್ತ್ರಧರ್ಮಶಾಸ್ತ್ರವನ್ನು ಅಧ್ಯಾಯನ ಮಾಡುತ್ತಾರೆ.
పర్యాయపదాలు : ತತ್ವ, ಧರ್ಮಶಾಸ್ತ್ರ, ಶಾಸ್ತ್ರ
ఇతర భాషల్లోకి అనువాదం :
जन-साधारण के हित के लिए विधान बतलाने वाले धार्मिक ग्रंथ।
मेरी माँ खाली समय में शास्त्रों का अध्ययन करती है।అర్థం : ಯಾವುದೇ ಮಾತು ಇತ್ಯಾದಿಗಳನ್ನು ಚೆನ್ನಾಗಿ ತಿಳಿಸುವ ಶಕ್ತಿ ಅಥವಾ ಅದರ ಬಗ್ಗೆ ಚೆನ್ನಾಗಿ ತಿಳಿದಿರುವುದು
ఉదాహరణ :
ಈ ವಿಷಯದಲ್ಲಿ ಅವರ ತಿಳುವಳಿಕೆ ತುಂಬಾ ಚೆನ್ನಾಗಿ ಇದೆ.
పర్యాయపదాలు : ತಿಳುವಳಿಕೆ
ఇతర భాషల్లోకి అనువాదం :
అర్థం : ಜ್ಞಾನವಿರುವಿಕೆಯನ್ನು ಸೂಚಿಸುವುದು
ఉదాహరణ :
ಅವರು ನನಗೆ ವಿದ್ಯೆ ನೀಡಿದ ಗುರುಗಳು.
పర్యాయపదాలు : ಓದು, ತಿಳುವಳಿಕೆ, ಪಾಂಡಿತ್ಯ, ವಿದ್ಯೆ
ఇతర భాషల్లోకి అనువాదం :
Profound scholarly knowledge.
encyclopaedism, encyclopedism, eruditeness, erudition, learnedness, learning, scholarshipఅర్థం : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ
ఉదాహరణ :
ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.
పర్యాయపదాలు : ಅರಿವು, ಎಚ್ಚರ, ಚೈತನ್ಯ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ
ఇతర భాషల్లోకి అనువాదం :
बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।
चेतना ही जीवन का लक्षण है।An alert cognitive state in which you are aware of yourself and your situation.
He lost consciousness.అర్థం : ಯಾವುದೇ ವಸ್ತು ವಿಷಯದ ಬಗ್ಗೆ ಇರುವ ಹೆಚ್ಚಿನ ತಿಳುವಳಿಕೆ
ఉదాహరణ :
ಕಾವ್ಯಮೀಮಾಂಸೆಯ ಜ್ಞಾನ ಹಳಗನ್ನಡ ಸಾಹಿತ್ಯದಲ್ಲಿ ಅಪಾರವಾಗಿದೆ.
ఇతర భాషల్లోకి అనువాదం :
అర్థం : ಮೋಕ್ಷದ ಪ್ರಾಪ್ತಿ ಅಥವಾ ಪರಮ-ಪುರುಷಾರ್ಥವನ್ನು ಸಿದ್ಧಿಮಾಡಿಕೊಳ್ಳುವ ಜ್ಞಾನ
ఉదాహరణ :
ವಿದ್ಯೆಯ ಅಭಾವದಿಂದ ಜನರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.
పర్యాయపదాలు : ಪಾಂಡಿತ್ಯ, ಬುದ್ಧಿ, ವಿದ್ಯೆ
ఇతర భాషల్లోకి అనువాదం :
मोक्ष की प्राप्ति या परम-पुरुषार्थ की सिद्धि करने वाला ज्ञान।
विद्या के अभाव में जीव जन्म-मरण के फेरे में पड़ा रहता है।అర్థం : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ
ఉదాహరణ :
ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.
పర్యాయపదాలు : ಗುರ್ತು, ತಿಳಿವಳಿಕೆ, ಪರಿಚಯ, ಪೂರ್ವ ಸೂಚನೆ, ವಿಜ್ಞಾಪನೆ, ವಿನಂತಿ, ಸುದ್ಧಿ, ಸೂಚನೆ
ఇతర భాషల్లోకి అనువాదం :
అర్థం : ತಿಳುವಳಿಕೆ ಮತ್ತು ಬುದ್ಧಿ
ఉదాహరణ :
ಕೋಪಗೊಂಡಾಗ ನಾವು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.
పర్యాయపదాలు : ಎಚ್ಚರ ಅರಿವು, ಗ್ರಹಿಕೆ, ತಿಳಿವು, ಪರಿವೆ, ಪ್ರಜ್ಞೆ, ಬುದ್ಧಿ
ఇతర భాషల్లోకి అనువాదం :
Self-control in a crisis. Ability to say or do the right thing in an emergency.
presence of mind