అర్థం : ಮಾಮೂಲಿಗಿಂತ ಸ್ವಲ್ಪ ಜೋರಾದ
ఉదాహరణ :
ಮಕ್ಕಳು ಗಟ್ಟಿಯಾದ ಸ್ವರದಲ್ಲಿ ಹಾಡುತ್ತಿದ್ದಾರೆ.
పర్యాయపదాలు : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಜೋರಾದ, ಜೋರಾದಂತ, ತೀವ್ರವಾದ, ತೀವ್ರವಾದಂತ, ತೀವ್ರವಾದಂತಹ
ఇతర భాషల్లోకి అనువాదం :
Characterized by or producing sound of great volume or intensity.
A group of loud children.అర్థం : ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ
ఉదాహరణ :
ದುರ್ಘಟನೆಯಲ್ಲಿ ಮನೋಜನಿಗೆ ಗಂಭೀರವಾದ ಗಾಯಗಳಾಗಿವೆ.
పర్యాయపదాలు : ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗುರುತರ, ಗುರುತರವಾದ, ಗುರುತರವಾದಂತ, ಗುರುತರವಾದಂತಹ, ಜೋರಾದ, ಜೋರಾದಂತ, ಬಲವಾದ, ಬಲವಾದಂತ, ಬಲವಾದಂತಹ
ఇతర భాషల్లోకి అనువాదం :
అర్థం : ಬಹಳ ಸಮರ್ಥವಾದ
ఉదాహరణ :
ಸಚಿನ್ ಬಲಯುತ ಪ್ರದರ್ಶನ ನೋಡಿ ಜನರೆಲ್ಲಾ ಖುಷಿಯಿಂದ ಚಪ್ಪಾಳೆ ತಟ್ಟಿದರು.
పర్యాయపదాలు : ಜೋರಾದ, ಜೋರಾದಂತ, ಬಲಯುತ, ಬಲಯುತವಾದ, ಬಲಯುತವಾದಂತ, ಬಲಯುತವಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ
ఇతర భాషల్లోకి అనువాదం :