పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜೋಡಿಸು అనే పదం యొక్క అర్థం.

ಜೋಡಿಸು   ನಾಮಪದ

అర్థం : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

ఉదాహరణ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

పర్యాయపదాలు : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸುವಿಕೆ, ಜೋಡಿಸುವುದು, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


ఇతర భాషల్లోకి అనువాదం :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಜೋಡಿಸು   ಕ್ರಿಯಾಪದ

అర్థం : ಯಾವುದಾದರು ಜೊತೆ ಕೊನೆಯಲ್ಲಿ ಅಂಟಿಸುವುದು ಅಥವಾ ಬಿಗಿ

ఉదాహరణ : ಸರವನ್ನು ಮಾಡಲು ಅವನು ಚಿನ್ನದ ತಂತಿಯನ್ನು ಜೋಡಿಸಿದ

పర్యాయపదాలు : ಸೇರಿಸು


ఇతర భాషల్లోకి అనువాదం :

किसी दूसरे के साथ अंत में लगाना या सटाना।

हार बनाने के लिए उसने सोने के तारों को संलग्न किया।
जोड़ना, संबद्ध करना, संलग्न करना

Cause to be attached.

attach

అర్థం : ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ವಸ್ತು ಸಂಗತಿಯನ್ನು ಪರಸ್ಪರ ಹೊಂದಿಸುವ ಕ್ರಿಯೆ

ఉదాహరణ : ಪ್ರವಾಹದಿಂದಾಗಿ ಅದಲು ಬದಲಾದ ರೈಲು ಅಳಿಗಳನ್ನು ಜೋಡಿಸಲಾಗುತ್ತಿದೆ.

పర్యాయపదాలు : ಕೂಡಿಸು


ఇతర భాషల్లోకి అనువాదం :

दो या कई वस्तुओं या भागों को सी-कर, मिलाकर, चिपकाकर या अन्य उपाय द्वारा एक करना।

बढ़ई मेज़ के टूटे हुए पाए को जोड़ रहा है।
दर्ज़ी ने सलवार की लंबाई बढ़ाने के लिए उसमें और कपड़ा मिलाया।
जुड़ाना, जोड़ना, मिलाना, लगाना, सटाना

Connect, fasten, or put together two or more pieces.

Can you connect the two loudspeakers?.
Tie the ropes together.
Link arms.
connect, link, link up, tie

అర్థం : ನೋಡಲು ಇಲ್ಲಿ ಯಾವುದೇ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಡದೆ ಇರುವ ಪ್ರಕ್ರಿಯೆ

ఉదాహరణ : ನಿಮ್ಮ ಬಟ್ಟೆಗಳನ್ನು ಸಿರಿಯಾಗಿ ಜೋಡಿಸಿ.

పర్యాయపదాలు : ಇಟ್ಟಿಕೊ, ಇಟ್ಟುಕೊಳ್ಳಿ, ಇಡು


ఇతర భాషల్లోకి అనువాదం :

यह देखना कि कोई वस्तु ठीक है या नहीं।

अपने कपड़े सँभालो।
सँभालना, संभालना, सम्भालना, सम्हालना, सहेजना

Be careful, prudent, or watchful.

Take care when you cross the street!.
take care