పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜೋಡಿಸಿದ అనే పదం యొక్క అర్థం.

ಜೋಡಿಸಿದ   ಗುಣವಾಚಕ

అర్థం : ಯಾವುದೋ ಒಂದರಲ್ಲಿ ರತ್ನ ಮುಂತಾದವುಗಳನ್ನು ಸೇರಿಸಿರುವ

ఉదాహరణ : ಗೀತ ರತ್ನ ಜೋಡಿಸಿದ ಒಡವೆಯನ್ನು ಧರಿಸಲು ಬಯಸುವಳು.

పర్యాయపదాలు : ಅಳವಡಿಸಿದ


ఇతర భాషల్లోకి అనువాదం :

जिसमें नगीने आदि जड़े हों।

गीता जड़ित गहने पहनना पसंद करती है।
अभिनिविष्ट, जटित, जड़ा, जड़ाऊ, जड़ावदार, जड़ित

అర్థం : ಯಾವುದಾದರೂ ಒಂದು ಸಂಗತಿ ಅಥವಾ ವಸ್ತು ಇನ್ನೊಂದು ವಸ್ತು ಅಥವಾ ಸಂಗತಿಯೊಂದಿಗೆ ಸೇರಿಕೊಳ್ಳುವುದು

ఉదాహరణ : ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಲಗ್ನಗೊಂಡ ಮಹಿಳಾ ಕಾಲೇಜುಗಳು ವಿಶ್ವವಿದ್ಯಾಲಯದ ಆಡಳಿತಕ್ಕೊಳಪಟ್ಟಿವೆ.

పర్యాయపదాలు : ಒಳಪಟ್ಟ, ಒಳಪಟ್ಟಂತ, ಒಳಪಟ್ಟಂತಹ, ಜೋಡಿಸಿದಂತ, ಜೋಡಿಸಿದಂತಹ, ಸಂಲಗ್ನಗೊಂಡ, ಸಂಲಗ್ನಗೊಂಡಂತ, ಸಂಲಗ್ನಗೊಂಡಂತಹ, ಸೇರಿದ, ಸೇರಿದಂತ, ಸೇರಿದಂತಹ


ఇతర భాషల్లోకి అనువాదం :

किसी दूसरे के साथ अच्छी तरह से लगा या जुड़ा हुआ।

सारे जरूरी कागज इस नत्थी में संलग्न हैं।
अनुलग्न, अनुविद्ध, अनुसंबद्ध, अनुसम्बद्ध, अभिलीन, अवलग्न, अवसक्त, मुत्तसिल, संबद्ध, संलग्न

Being joined in close association.

Affiliated clubs.
All art schools whether independent or attached to universities.
affiliated, attached, connected