పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜೋಡಿ అనే పదం యొక్క అర్థం.

ಜೋಡಿ   ನಾಮಪದ

అర్థం : ಒಂದೇ ತರಹದ ಎರಡು ವಸ್ತುಗಳು

ఉదాహరణ : ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.

పర్యాయపదాలు : ಜೊತೆ


ఇతర భాషల్లోకి అనువాదం :

साथ-साथ काम में आने वाले बैल, घोड़े आदि पशु।

किसान बैलों की जोड़ी और हल लेकर खेत की ओर जा रहा था।
जुगल, जोट, जोड़, जोड़ा, जोड़ी, यमल, युग, युगम, युगल, युग्म

Two items of the same kind.

brace, couple, couplet, distich, duad, duet, duo, dyad, pair, span, twain, twosome, yoke

అర్థం : ಜತೆಯಾಗಿ ಇರುವ ಭಾವನೆ

ఉదాహరణ : ಗರುಗಳ ಜತೆ ಇರುವಾಗ ಬಹಳಷ್ಟು ಕಲಿಯಬಹುದು

పర్యాయపదాలు : ಜತೆ, ಸಂಗಡ


ఇతర భాషల్లోకి అనువాదం :

साथ रहने का भाव।

गुरु के साहचर्य में बहुत कुछ सीखने को मिलता है।
सहचरता, साहचर्य

The state of being with someone.

He missed their company.
He enjoyed the society of his friends.
companionship, company, fellowship, society

అర్థం : ಅವಳಿ-ಜವಳಿ ಮಕ್ಕಳು

ఉదాహరణ : ರಾಮ ಮತ್ತು ಶ್ಯಾಮನು ಅವಳಿ-ಜವಳಿಗಳು.

పర్యాయపదాలు : ಅವಳಿ ಜವಳಿ, ಅವಳಿ-ಜವಳಿ


ఇతర భాషల్లోకి అనువాదం :

एक जैसे उन जुड़वे बच्चों में से एक जिनके शरीर का कोई अंग जन्म से ही जुड़ा होता है।

चिकित्सक स्यामी जुड़वे को शल्य चिकित्सा के द्वारा अलग करने में सफल रहे हैं।
जुड़वा, जुड़वाँ, जोड़ला, जोड़वाँ, यमज, यमल, यामल, युग्मज, सहजात, स्यामी जुड़वा, स्यामी जुड़वाँ, स्यामी जोड़ला, स्यामी जोड़वाँ, स्यामी यमज, स्यामी यमल, स्यामी यामल, स्यामी युग्मज, स्यामी सहजात

Either of two offspring born at the same time from the same pregnancy.

twin

అర్థం : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ

ఉదాహరణ : ಈ ಜೋಡಿ ತುಂಬಾ ಸುಂದರವಾಗಿದೆ.

పర్యాయపదాలు : ಜೊತೆ


ఇతర భాషల్లోకి అనువాదం :

दो व्यक्ति, वस्तु आदि जो एक-दूसरे के सहयोगी या सम्बद्ध हों।

उनकी जोड़ी बड़ी अच्छी लगती है।
जुगल, जोट, जोड़, जोड़ा, जोड़ी, यमल, युग, युगम, युगल, युग्म

A pair who associate with one another.

The engaged couple.
An inseparable twosome.
couple, duet, duo, twosome

అర్థం : ಯಾವಾಗಲೂ ಒಟ್ಟಿಗೆ ಇರುವವರು

ఉదాహరణ : ರಾಮ ಮತ್ತು ಶ್ಯಾಮ ನಿಜವಾದ ಜೊತೆಗಾರರು, ಅವರು ಎಲ್ಲಿ ಹೋದರೂ ಜೊತೆಯಾಗಿಯೇ ಇರುತ್ತಾರೆ.

పర్యాయపదాలు : ಜೊತೆಗಾರ


ఇతర భాషల్లోకి అనువాదం :

वह जो हमेशा किसी के साथ रहता हो।

राम और श्याम असली जोड़ीदार हैं जहाँ भी जाते हैं साथ ही जाते हैं।
जोड़िया, जोड़ीदार, हमजोली

అర్థం : ಎರಡು ಬಣ್ಣದ ಚುಕ್ಕೆಗಳಿರುವ ಇಸ್ಪೀಟಿನ ಎಲೆಗಳು

ఉదాహరణ : ನನ್ನ ಹತ್ತಿರ ದುಗ ಇದೆ.

పర్యాయపదాలు : ಎರಡು ಚಿಕ್ಕೆಗಳ ಇಸ್ಪೀಟಿನ ಎಲೆ, ದುಗ


ఇతర భాషల్లోకి అనువాదం :

दो बूटियों वाला ताश का पत्ता।

मेरे पास पान का दुक्का है।
दुक्का, दुक्की, दूआ

అర్థం : ಗಂಡು ಮತ್ತು ಹೆಣ್ಣು ಜೀವಿಗಳ ಜೋಡಿ

ఉదాహరణ : ಬೇಟೆಗಾರನು ಕ್ರೋಂಚ ಪಕ್ಷಿಗಳ ಜೋಡಿಗಳಲ್ಲಿ ಒಂದನ್ನು ಸಾಯಿಸಿದನು.

పర్యాయపదాలు : ಜೊತೆ, ಯುಗಲ


ఇతర భాషల్లోకి అనువాదం :

नर और मादा का युग्म।

बहेलिये ने क्रौंच पक्षी के जोड़े में से एक को मार दिया।
जुगल, जोट, जोड़, जोड़ा, जोड़ी, मिथुन, यमल, युग, युगम, युगल, युग्म

అర్థం : ಯಾರು ನೋಡಲು ಒಂದೇ ರೀತಿಯಾಗಿರುವರೋ

ఉదాహరణ : ಈ ಪೈಲ್ವಾನುರುಗಳ ಜೋಡಿ ತುಂಬಾ ಚೆನ್ನಾಗಿದೆ.


ఇతర భాషల్లోకి అనువాదం :

वे दो जो बराबरी के हों।

इन पहलवानों की जोड़ी अच्छी है।
जोड़, जोड़ा, जोड़ी

Two items of the same kind.

brace, couple, couplet, distich, duad, duet, duo, dyad, pair, span, twain, twosome, yoke

ಜೋಡಿ   ಗುಣವಾಚಕ

అర్థం : ಒಂದಕ್ಕೊಂದು ಸೇರಿರುವಂಥ

ఉదాహరణ : ಸಮಾಸದಲ್ಲಿ ಸಂಯುಕ್ತ ಶಬ್ದಗಳು ಇರುತ್ತದೆ

పర్యాయపదాలు : ಯೋಜಿತ, ಸಂಯುಕ್ತ, ಸಂಯೋಜಿತ


ఇతర భాషల్లోకి అనువాదం :

Being joined in close association.

Affiliated clubs.
All art schools whether independent or attached to universities.
affiliated, attached, connected