అర్థం : ಯಾವುದೋ ಒಂದು ಕಾರಣದಿಂದ ರಕ್ತ ಸಂಚಾರ ನಿಂತು ಹೋದಾಗ ಕೈ ಮತ್ತೆ ಕಾಲಿನ ಭಾಗ ಹಿಡಿದಂತಾಗುವ ಪ್ರಕ್ರಿಯೆ
ఉదాహరణ :
ಒಂದೇ ಸಮ ಕುಳಿತುಕೊಂಡಿದ್ದರಿಂದ ನನ್ನ ತೊಡೆ ಜೋಂಪು ಹಿಡಿದಿದೆ.
పర్యాయపదాలు : ಜೋವು ಹಿಡಿ
ఇతర భాషల్లోకి అనువాదం :
किसी कारण से रक्त संचार रुकने से हाथ या पैर के किसी भाग का सुन्न होना।
सोते समय सीने के नीचे दब जाने के कारण मेरा हाथ सो गया है।