సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಜೀವ ಅಥವಾ ಜೀವಿ ಅಥವಾ ಜೀವನಕ್ಕೆ ಸಂಬಂಧಿಸಿದ
ఉదాహరణ : ಅವನು ಜೈವಿಕ ಅಧ್ಯಾಯನದಲ್ಲಿ ತೊಡಗಿದ್ದಾನೆ.
పర్యాయపదాలు : ಜೈವ
ఇతర భాషల్లోకి అనువాదం :हिन्दी English
जीव का या जो जीव या जीवन से संबंधित हो।
Pertaining to biology or to life and living things.
అర్థం : ಯಾವುದರಲ್ಲಿ ಜೀವನದಾಯಿ ಶಕ್ತಿ ಅಥವಾ ಶಾರೀರಿಕ ಅವಯವ ಅಥವಾ ಇಂದ್ರಿಯಗಳಿವೆಯೋ
ఉదాహరణ : ಶರೀರದಲ್ಲಿ ಜೈವಿಕ ರಾಸಾಯನಿಕಗಳು ಕಡಿಮೆಯಾದಾಗ ನಾವು ಅನೇಕ ರೋಗಗಳಿಗೆ ತುತ್ತಾಗುತ್ತೇವೆ.
పర్యాయపదాలు : ಜೀವಿಕ
ఇతర భాషల్లోకి అనువాదం :हिन्दी
जिसमें जीवनदायनी शक्ति या शारीरिक अवयव या इंद्रियाँ हो।
అర్థం : ಜೀವಂತವಾಗಿರುವ ಪ್ರಾಣಿಗಳಿಗೆ ಸಂಭಂದಿಸಿದ
ఉదాహరణ : ಶರೀರದ ಮೂಲಕ ಜೈವಿಕ ಪ್ರೋಟೀನ್ ನನ್ನು ಪೂರ್ಣವಾಗಿ ಹೀರಿಕೊಳ್ಳುವುದು.
जीवित प्राणियों से संबंधित।
ఆప్ స్థాపించండి