పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜೈಲು అనే పదం యొక్క అర్థం.

ಜೈಲು   ನಾಮಪದ

అర్థం : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ

ఉదాహరణ : ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು

పర్యాయపదాలు : ಕಾರಾಗೃಹವಾಸ, ಕೈದು, ಜೈಲುಬಂಧನ, ಬಂಧನ, ಸೆರೆ


ఇతర భాషల్లోకి అనువాదం :

किसी स्थान आदि में बंद रखने की क्रिया।

एक घर में कैद दो लड़कियाँ वहाँ से भाग निकली।
क़ैद, कैद

A state of being confined (usually for a short time).

His detention was politically motivated.
The prisoner is on hold.
He is in the custody of police.
custody, detainment, detention, hold

అర్థం : ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು,

ఉదాహరణ : ಅಪರಾಧಿಗಳನ್ನು ಐದು ದಿನಗಳ ವರೆಗೂ ಹವಾಲತ್ತಿನಲ್ಲಿ ಇರಲು ಪೊಲೀಸರಿಗೆ ಒಪ್ಪಿಸಲಾಗಿದೆ.

పర్యాయపదాలు : ಕಾರಾಗೃಹ, ಬಂದಿಖಾನೆ, ವಿಚಾರಣೆ, ಹವಾಲತ್ತು


ఇతర భాషల్లోకి అనువాదం :

अभियुक्त को सुनवाई की प्रतीक्षा करने के लिए पुनः कारावास में भेजने की क्रिया।

अपराधी को पाँच दिन के रिमांड पर पुलिस को सौंप दिया गया है।
रिमांड, रिमाण्ड

The act of sending an accused person back into custody to await trial (or the continuation of the trial).

remand

అర్థం : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ

ఉదాహరణ : ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.

పర్యాయపదాలు : ಕಾರಾಗಾರ, ಕಾರಾಗೃಹ, ಜೇಲು, ಬಂಧನ, ಬಂಧೀಖಾನೆ, ಸೆರೆಮನೆ


ఇతర భాషల్లోకి అనువాదం :

वह स्थान जिसमें दंड पाए हुए अपराधियों को बंद करके रखा जाता है।

चोरी के अपराध में उसे जेल की हवा खानी पड़ी।
क़ैदख़ाना, कारागार, कारागृह, कारावास, कैदखाना, जेल, जेलख़ाना, जेलखाना, बंदी गृह, हवालात

A correctional institution where persons are confined while on trial or for punishment.

prison, prison house