పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜೇಬು అనే పదం యొక్క అర్థం.

ಜೇಬು   ನಾಮಪದ

అర్థం : ಹಣವನ್ನು ಇಟ್ಟುಕೊಳ್ಳುವ ಸಣ್ಣ ಪ್ರಮಾಣದ ಬ್ಯಾಗು ಅಥವಾ ಕೈಚೀಲ

ఉదాహరణ : ನನ್ನ ಜೇಬಿನಿಂದ ಹಣ ಕಳವಾಗಿದೆ.

పర్యాయపదాలు : ಕಿಸೆ, ಹಣದ ಪಾಕೇಟ್


ఇతర భాషల్లోకి అనువాదం :

एक प्रकार का छोटा थैला।

मेरी पैसे की थैली चोरी हो गयी।
खीसा, घूघी, झोली, थैली

A container used for carrying money and small personal items or accessories (especially by women).

She reached into her bag and found a comb.
bag, handbag, pocketbook, purse

అర్థం : ಜೇಬು ಎನ್ನುವುದರ ಅಲಂಕಾರಿಕ ರೂಪದಲ್ಲಿ ಜೇಬಿನ ಪರಿಕಲ್ಪನೆಯನ್ನು ಅಮೂರ್ತ ಅರ್ಥದಲ್ಲಿ ಬಳಕೆಯಾಗುವುದು

ఉదాహరణ : ಈ ನಷ್ಟವನ್ನು ನಮ್ಮ ಕಂಪನಿಯ ಕಿಸೆಯಿಂದಲ್ಲೇ ಭರಿಸಲಾಗುವುದು.

పర్యాయపదాలు : ಕಿಸೆ, ಜೋಬು, ಪಾಕೆಟು


ఇతర భాషల్లోకి అనువాదం :

जेब का आलंकारिक प्रयोग जो जेब की संकल्पना को अमूर्त रूप भी देता है।

यह नुकसान हमारी कंपनी की जेब से ही भरा जाएगा।
ज़ेब, जेब, पाकेट, पॉकेट

A supply of money.

They dipped into the taxpayers' pockets.
pocket

అర్థం : ದುಡ್ಡು ಅಥವಾ ಇತರ ಮುಖ್ಯವಾದ ವಸ್ತುಗಳನ್ನಿಡಲು ಹಾಕಿಕೊಳ್ಳುವ ಬಟ್ಟೆಯಲ್ಲೇ ಮಾಡಿರುವ ಒಂದು ಚೀಲ

ఉదాహరణ : ಒಬ್ಬ ಜೇಬುಗಳ್ಳನು ನನ್ನ ಜೇಬು ಕತ್ತರಿಸಿದನು.

పర్యాయపదాలు : ಕಿಸೆ


ఇతర భాషల్లోకి అనువాదం :

पहनने के कपड़ों में की वह छोटी थैली जिसमें चीज़ें रखते हैं।

एक जेबकतरे ने मेरी जेब काट ली।
खीसा, घूघी, ज़ेब, जेब, पाकेट, पॉकेट

A small pouch inside a garment for carrying small articles.

pocket