పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜೇನುತುಪ್ಪ అనే పదం యొక్క అర్థం.

ಜೇನುತುಪ್ಪ   ನಾಮಪದ

అర్థం : ಒಂದು ಗಿಡಪೊದೆಯ ಬೇರನ್ನು ಔಷಧಿಯ ತಯಾರಿಕೆಯಲ್ಲಿ ಬಳಸುತ್ತಾರೆ

ఉదాహరణ : ಚಮನ್ ಪ್ರಾಷಾವನ್ನು ಮಾಡುವುದಕ್ಕೆ ಜ್ಯೇಷ್ಠ ಮಧುವನ್ನು ಉಪಯೋಗಿಸುತ್ತಾರೆ.

పర్యాయపదాలు : ಜ್ಯೇಷ್ಠ ಮಧು, ಮಕರಂದ, ಸವಿ


ఇతర భాషల్లోకి అనువాదం :

एक झाड़ की जड़ जो दवा के काम आती है।

च्यवनप्राश बनाने में जेठी मधु का भी उपयोग होता है।
जेठी मधु, मधुयष्टि, मधुयष्टिका, मधुरा, मधुवल्ली, मधूली, मरेठी, मुलहठी, मुलेठी, मुलैठी, यष्टिमधु, शोषापहा

Root of licorice used in flavoring e.g. candy and liqueurs and medicines.

licorice root

అర్థం : ಜೇನುನೊಣಗಳು ಜೇನನ್ನು ಸಂಗ್ರಹ ಮಾಡಿ ಗೂಡಿನಲ್ಲಿ ಸಂಚಯಿಸುತ್ತದೆ ಅದು ಸಕ್ಕರೆ ತರಹ ಸಿಹಿಯಾದ ವಸ್ತುವಾಗಿರುತ್ತದೆ

ఉదాహరణ : ಜೇನುತುಪ್ಪವನ್ನು ಹಲವಾರು ಆಯುರ್ವೇದ ಔಷಧಿಗಳಲ್ಲಿ ಬಳಸುತ್ತಾರೆ

పర్యాయపదాలు : ಅಮೃತ, ಜೇನು, ಜೇನ್, ಪುಷ್ಪರಸ, ಮಧು


ఇతర భాషల్లోకి అనువాదం :

मधुमक्खियों द्वारा फूलों से संग्रह करके छत्ते में संचित शीरे की तरह की मीठी वस्तु।

मधु बहुत ही गुणकारी होती है।
अरघ, अर्घ, उच्छिष्ट, उछिष्ट, कीलाल, पित्र्य, मखीर, मधु, शहद

A sweet yellow liquid produced by bees.

honey