అర్థం : ಆತ್ಮಜ್ಞಾನದಿಂದ ಸಾಂಸಾರಿಕ ಮಾಯಾಬಂಧನದಿಂದ ಬಿಡುಗಡೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ఉదాహరణ :
ನಿರಂತರವಾದ ಸಾಧನೆಯಿಂದಲೇ ಜೀವನಮುಕ್ತಿಯು ಸಂಭವಿಸುವುದು.
పర్యాయపదాలు : ಜೀವನ ಮುಕ್ತಿ
ఇతర భాషల్లోకి అనువాదం :
आत्मज्ञान द्वारा सांसारिक मायाबंधन से छूट जाने की अवस्था या भाव।
निरंतर साधना से ही जीवन्मुक्ति संभव है।అర్థం : ಜೀವನಾವಸ್ಥೆಯಲ್ಲಿಯೇ ಆತ್ಮಜ್ಞಾನದಿಂದ ಸಂಸಾರದ ಮಾಯಾ ಪಾಶದಿಂದ ಬಿಡುಗಡೆ ಹೊಂದಿದೆಯೋ
ఉదాహరణ :
ಜೀವನಮುಕ್ತಿಯ ಅವಸ್ಥೆಯಲ್ಲಿ ವ್ಯಕ್ತಿ ಯಾವಾಗಲೂ ಬ್ರಹ್ಮಾನಂದದಲ್ಲಿ ಲೀನವಾಗಿರುತ್ತಾನೆ.
పర్యాయపదాలు : ಜೀವನ ಮಕ್ತಿ, ಜೀವನ-ಮುಕ್ತಿ
ఇతర భాషల్లోకి అనువాదం :
जो जीवित दशा में ही आत्मज्ञान द्वारा सांसारिक मायाबंधन से छूट गया हो।
जीवन्मुक्त दशा में आदमी हमेशा ब्रह्मानंद में लीन रहता है।