పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜೀವನ ನೌಕೆ అనే పదం యొక్క అర్థం.

ಜೀವನ ನೌಕೆ   ನಾಮಪದ

అర్థం : ಆ ಚಿಕ್ಕ ನೌಕೆಯನ್ನು ದೊಡ್ಡ ನೌಕೆಯಲ್ಲಿ ಇಟ್ಟುಕೊಂಡಿರುತ್ತಾರೆ, ಯಾವಾಗ ಹಡಗು ನೀರಿನಲ್ಲಿ ಮುಳುಗುವ ಸೂಚನೆ ತಿಳಿಯುತ್ತದೆಯೋ ಆಗ ಜನರು ಚಿಕ್ಕ ನೌಕೆಯನ್ನು ಉಪಯೋಗಿಸಿ ತಮ್ಮ ಜೀವವನ್ನು ಉಳಿಸಿಕೊಳ್ಳುತ್ತಾರೆ

ఉదాహరణ : ನವೀನನು ಯಾತ್ರಿಕರಿಗೆ ಹಡಗು ಮುಳುಗುತ್ತಿದೆ ನೀವೆಲ್ಲರೂ ಜೀವನ ನೌಕೆಯನ್ನು ಉಪಯೋಗಿಸಿರಿ ಎಂದು ಎಚ್ಚರಿಗೆಯನ್ನು ನೀಡಿದನು.

పర్యాయపదాలు : ಜೀವನ-ನೌಕೆ


ఇతర భాషల్లోకి అనువాదం :

वह छोटी नौका जो बड़े जहाज़ों पर इसलिए रखी रहती है कि जब जहाज़ डूबने लगे तब लोग उसपर सवार होकर अपनी जान बचा सकें।

नाविक ने यात्रियों को सावधान किया कि जहाज़ डूबनेवाला है अस्तु आपलोग जीवन नौका का उपयोग करें।
जीवन नौका, जीवन-नौका

A strong sea boat designed to rescue people from a sinking ship.

lifeboat