అర్థం : ಜೀವನವನ್ನು ಅಂತ್ಯಗೊಳಿಸುವ ಕ್ರಿಯೆ
ఉదాహరణ :
ಆತಂಕವಾದಿಗಳು ಐದು ವ್ಯಕ್ತಿಗಳನ್ನು ಸಾಯಿಸಿದರು.
పర్యాయపదాలు : ಕೊಂದು ಹಾಕು, ಕೊಲೆ ಮಾಡು, ಕೊಲ್ಲು, ಸಾಯಿಸು
ఇతర భాషల్లోకి అనువాదం :
जीवन का अंत कर देना।
आतंकवादियों ने पाँच व्यक्तियों को मारा।అర్థం : ಜೀವಂತವಾಗಿ ಬದಕಲು ಬಿಡದ ಕ್ರಿಯೆ
ఉదాహరణ :
ಕಳ್ಳರು ರಾಮ್ ಸಿಂಗ್ ನ ಸಾಮನುಗಳನ್ನು ಲೋಟಿ ಮಾಡಿ ಮತ್ತು ಅವರ ಪ್ರಾಣವನ್ನು ತೆಗೆದನು.
పర్యాయపదాలు : ಕೊಲೆ ಮಾಡು, ಪ್ರಾಣ ತೆಗೆ
ఇతర భాషల్లోకి అనువాదం :