పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜಾಲರಿ అనే పదం యొక్క అర్థం.

ಜಾಲರಿ   ನಾಮಪದ

అర్థం : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಸೋಸುವುದು

ఉదాహరణ : ಅಮ್ಮನು ಸೋಸುವ ಪಾತ್ರೆಯಿಂದ ಚಹಾವನ್ನು ಸೋಸುತ್ತಿದ್ದಾಳೆ.

పర్యాయపదాలు : ಸೋಸುವ ಪಾತ್ರೆ


ఇతర భాషల్లోకి అనువాదం :

वह वस्तु जिससे कुछ छाना जाए।

माँ छन्नी से चाय छान रही है।
छननी, छन्नी

A filter to retain larger pieces while smaller pieces and liquids pass through.

strainer

అర్థం : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ

ఉదాహరణ : ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.

పర్యాయపదాలు : ಅಂಚು, ಕುಚ್ಚು, ಗೋಟ, ಝಾಲರು


ఇతర భాషల్లోకి అనువాదం :

किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।

वह झालर बनाने का काम करता है।
झालर

A strip of pleated material used as a decoration or a trim.

flounce, frill, furbelow, ruffle

అర్థం : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ

ఉదాహరణ : ಅಡುಗೆ ಭಟ್ಟ ಜಾಲರಿಯಿಂದ ಬೂಂದಿಯನ್ನು ತೆಗೆಯುತ್ತಿದ್ದ.

పర్యాయపదాలు : ಜಾಲರಿ ಸೌಟು, ತೂತುಗಳುಳ್ಳ ಸಟ್ಟುಗ


ఇతర భాషల్లోకి అనువాదం :

लम्बी डंडी की झँझरीदार चपटी कलछी।

वह पौनी से नमकीन छान रही है।
पवनी, पौनी

लम्बे डंडे का झँझरीदार चपटा कलछा।

हलवाई पौने से बूँदी निकाल रहा है।
झरना, झाँझा, पवना, पौना

అర్థం : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ

ఉదాహరణ : ಅವನು ಜಾಲರಿ ಸೌಟಿನಿಂದ ಉಪ್ಪಿನ ಬಿಸ್ಕತ್ತನ್ನು ಎಣ್ಣೆಯಿಂದ ತೆಗೆಯುತ್ತಿದ್ದ.

పర్యాయపదాలు : ಜಾಲರಿ ಸೌಟು, ತೂತುಗಳುಳ್ಳ ಸಟ್ಟುಗ