పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜಾಲದಲ್ಲಿ ಹಿಡಿ అనే పదం యొక్క అర్థం.

ಜಾಲದಲ್ಲಿ ಹಿಡಿ   ಕ್ರಿಯಾಪದ

అర్థం : ಕಷ್ಟಕರವಾದ ಅಥವಾ ಸಂಕಟದಲ್ಲಿ ಸಿಕ್ಕಿಕೊಳ್ಳುವುದು

ఉదాహరణ : ಸ್ಮಿತಾಳ ಮನೆ ಹೋಗಿ ನಾನೂ ಕೂಡ ಅವರ ಮನೆಯ ಕೆಲಸದಲ್ಲಿ ಸಿಕ್ಕಿಬಿದ್ದೆ.

పర్యాయపదాలు : ಗಂಟು ಬೀಳು, ತೊಡಕು ಬೀಳು, ಸಿಕ್ಕಿಕೊಳ್ಳು, ಸಿಕ್ಕು ಬೀಳು


ఇతర భాషల్లోకి అనువాదం :

कठिनाई या अड़चन में पड़ना।

स्मिता के घर जाकर मैं भी उसके घरेलू मामलों में उलझ गई।
अटकना, अलुझना, उलझना, फँस जाना, फँसना, फंस जाना, फंसना

Place in a confining or embarrassing position.

He was trapped in a difficult situation.
pin down, trap

అర్థం : ಯಾರದ್ದಾದರು ವಶದಲ್ಲಿ ಅಥವಾ ಜಾಲದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ

ఉదాహరణ : ಯಾತ್ರೆಗಾಗಿ ಹೋಗಿರುವ ಎಷ್ಟೋಂದು ಜನರು ಲೋಟಿಕೋರರ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾರೆ.

పర్యాయపదాలు : ಗಂಟು ಬೀಳು, ತೊಡಕು ಬಿಳು, ಸಿಕ್ಕಿ ಬೀಳು, ಸಿಕ್ಕಿಕೊಳ್ಳು, ಸಿಕ್ಕು ಬೀಳಿಸು


ఇతర భాషల్లోకి అనువాదం :

किसी की मीठी या छलपूर्ण बातों में आना और छला जाना।

यात्रा करते समय कितने लोग ठगों के जाल में फँस जाते हैं।
फँस जाना, फँसना, फंस जाना, फंसना, शिकार होना

అర్థం : ಪರಪುರುಷ ಅಥವಾ ಪರಸ್ತ್ರೀಯನ್ನು ತಮ್ಮ ಪ್ರೇಮ ಪಾಶದಲ್ಲಿ ಬಂಧಿಯನ್ನಾಗಿಸಿಕೊಂಡು ಅವರೊಂದಿಗೆ ಅನುಚಿತ ಸಂಬಂಧವನ್ನು ಹೊಂದಿರುವುದು

ఉదాహరణ : ಅವನು ಬಹಳಷ್ಟು ಹುಡುಗಿರನ್ನು ತನ್ನ ಜಾಲದಲ್ಲಿ ಹಿಡಿದಿಟ್ಟು ಕೊಂಡಿದ್ದಾನೆ.

పర్యాయపదాలు : ಅಕ್ರಮ ಸಂಬಂಧ, ವಶಪಡಿಸಿಕೊಳ್ಳು


ఇతర భాషల్లోకి అనువాదం :

परपुरुष या परस्त्री को अपने प्रेम पाश में आबद्ध करके उससे अनुचित संबंध स्थापित करना।

वह कितनों को फँसा चुकी है।
फँसाना, फंसाना

అర్థం : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವುದು ಅಥವಾ ಮೋಸ ಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು

ఉదాహరణ : ಇಂದು ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಜಾಲದಲ್ಲಿ ಸಿಕ್ಕಿ ಬೀಳಿಸಿದೆ.

పర్యాయపదాలు : ವಶಪಡಿಸಿಕೊಳ್ಳು, ಸಿಕ್ಕಿಸು, ಸಿಕ್ಕು ಬೀಳಿಸು


ఇతర భాషల్లోకి అనువాదం :

किसी चाल युक्ति आदि के द्वारा किसी को इस प्रकार अपने अधिकार में लाना कि उसे ठगा या धोखा देकर अपना स्वार्थ साधा जा सके।

आज तो मैंने एक बड़ा आसामी फँसाया।
फँसाना, फंसाना