అర్థం : ಯಾವುದೋ ಒಂದನ್ನು ಜಾರಿಗೆ ಬರುವಂತೆ ಅಥವಾ ದೊರೆಯುವ ಹಾಗೆ ಮಾಡುವ ಪ್ರಕ್ರಿಯೆ
ఉదాహరణ :
ಸರ್ಕಾರು ಕಾನೂನಿಗೆ ಸಂಬಂಧಿಸಿದ ಹಾಗೆ ಹಲವಾರು ನಿಯಮಗಳನ್ನು ಜಾರಿಗೊಳಿಸಿದೆ.
పర్యాయపదాలు : ಕಾರ್ಯಗತಗೊಳಿಸು, ಜಾರಿ ಗೊಳಿಸು
ఇతర భాషల్లోకి అనువాదం :
जारी करना या उपलब्ध कराना।
सरकार ने नया डाक टिकट निकाला है।