పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜಾತಿಯಿಲ್ಲದ అనే పదం యొక్క అర్థం.

ಜಾತಿಯಿಲ್ಲದ   ನಾಮಪದ

అర్థం : ಒಬ್ಬ ವ್ಯಕ್ತಿಗೆ ಯಾವುದೇ ಜಾತಿ ಇಲ್ಲದಿರುವುದು ಅಥವಾ ಅವನನ್ನು ಆ ಜಾತಿಯಿಂದ ತೆಗೆದು ಹಾಕಿರುವುದು

ఉదాహరణ : ಇಲ್ಲಿ ಜಾತಿಯಿಲ್ಲದವರಿಗೆ ಆಶ್ರಯವನ್ನು ನೀಡಲಾಗಿದೆ.

పర్యాయపదాలు : ಅಜಾತ


ఇతర భాషల్లోకి అనువాదం :

वह व्यक्ति जिसकी जाति न हो या जिसे जाति से निकाला गया हो।

यहाँ अजातों को आश्रय मिलता है।
अजात

A person belonging to no caste.

outcaste

ಜಾತಿಯಿಲ್ಲದ   ಗುಣವಾಚಕ

అర్థం : ಯಾವುದೇ ಜಾತಿಯಿಲ್ಲದ

ఉదాహరణ : ವಾರಸುದಾರರಿಲ್ಲದವರು ಜಾತಿಹೀನರಾಗಿರುತ್ತಾರೆ.

పర్యాయపదాలు : ಜಾತಿ ಇಲ್ಲದ, ಜಾತಿಯಿಲ್ಲದಂತ, ಜಾತಿಯಿಲ್ಲದಂತಹ, ಜಾತಿರಹಿತವಾದ, ಜಾತಿರಹಿತವಾದಂತ, ಜಾತಿರಹಿತವಾದಂತಹ, ಜಾತಿಹೀನವಾದ, ಜಾತಿಹೀನವಾದಂತ, ಜಾತಿಹೀನವಾದಂತಹ


ఇతర భాషల్లోకి అనువాదం :

जिसकी कोई जाति न हो।

लावारिस अजात होते हैं।
अजात, अजाति, अजाती, जातिरहित, जातिहीन

Not belonging to or having been expelled from a caste and thus having no place or status in society.

The foreigner was a casteless person.
casteless, outcaste

అర్థం : ಬ್ರಾಹ್ಮಣ ಮೊದಲಾದ ವರ್ಣಗಳ ಜಾತಿಹೀನವಾದ

ఉదాహరణ : ಹಳ್ಳಿಯಲ್ಲಿರುವ ಜಾತಿಗೆಟ್ಟ ಈ ಬ್ರಾಹ್ಮಣನನ್ನು ಎಲ್ಲರೂ ಬೈಯ್ಯುತ್ತಾರೆ.

పర్యాయపదాలు : ಜಾತಿ ಕಳೆದುಕೊಂಡ, ಜಾತಿ ಕಳೆದುಕೊಂಡಂತ, ಜಾತಿ ಕಳೆದುಕೊಂಡಂತಹ, ಜಾತಿಗೆಟ್ಟ, ಜಾತಿಗೆಟ್ಟಂತ, ಜಾತಿಗೆಟ್ಟಂತಹ, ಜಾತಿಬಾಹಿರ, ಜಾತಿಬಾಹಿರನಾದ, ಜಾತಿಬಾಹಿರನಾದಂತ, ಜಾತಿಬಾಹಿರನಾದಂತಹ, ಜಾತಿಭ್ರಷ್ಟ, ಜಾತಿಭ್ರಷ್ಟನಾದ, ಜಾತಿಭ್ರಷ್ಟನಾದಂತ, ಜಾತಿಭ್ರಷ್ಟನಾದಂತಹ, ಜಾತಿಯಿಲ್ಲದಂತ, ಜಾತಿಯಿಲ್ಲದಂತಹ, ಜಾತಿಹೀನ, ಜಾತಿಹೀನವಾದ, ಜಾತಿಹೀನವಾದಂತ, ಜಾತಿಹೀನವಾದಂತಹ


ఇతర భాషల్లోకి అనువాదం :

ब्राह्मण आदि वर्ण के धर्म से शून्य।

गाँव के उस अवर्ण ब्राह्मण को सभी कोसते हैं।
अवर्ण, वर्ण-धर्मरहित

Not belonging to or having been expelled from a caste and thus having no place or status in society.

The foreigner was a casteless person.
casteless, outcaste