అర్థం : ಯಾವುದಾದರೂ ಒಂದು ಸಂಗತಿಯಲ್ಲಿ ವಿಶೇಷ ಜ್ಞಾನವನ್ನು ಪಡೆದವರು
ఉదాహరణ :
ಚಂದ್ರಶೇಖರನು ಅರ್ಥಶಾಸ್ತ್ರದಲ್ಲಿ ನಿಪುಣ ತಜ್ಞ.
పర్యాయపదాలు : ಚತುರ, ತಜ್ಞ, ನಿಪುಣ, ಪರಿಣತ, ಪ್ರವೀಣ
ఇతర భాషల్లోకి అనువాదం :
वह जो किसी विषय का विशेष रूप से ज्ञाता हो या जो किसी काम, वस्तु आदि का बहुत अच्छा जानकार हो।
वह त्वचा रोग विशेषज्ञ है।A person with special knowledge or ability who performs skillfully.
expertఅర్థం : ಸ್ಮರಣ-ಶಕ್ತಿಯು ತೀವ್ರವಾಗಿವಂತಹ
ఉదాహరణ :
ಇಂತಹ ಬುದ್ಧಿವಂತ ಬಾಲಕ ಈ ವಿದ್ಯಾಲಯದಲ್ಲಿ ಇರುವುದೇ ಒಂದು ಗೌರವದ ವಿಷಯ.
పర్యాయపదాలు : ಬುದ್ಧಿವಂತ
ఇతర భాషల్లోకి అనువాదం :
Mentally nimble and resourceful.
Quick-witted debater.అర్థం : ತುಂಬಾ ಅಧಿಕವಾದ ಜ್ಞಾನ ಅಥವಾ ಜ್ಞಾನವಿರುವಂತಹ
ఉదాహరణ :
ಬುದ್ಧಿವಂತ ನಾಗರೀಕರಿಂದಲೇ ಸಮಾಜ ಏಳಿಗೆ ಸಾಧ್ಯವಾಗುವುದು.
పర్యాయపదాలు : ಜಾಣರಾದ, ಜಾಣರಾದಂತ, ಜಾಣರಾದಂತಹ, ಪ್ರವೀಣ, ಪ್ರವೀಣರಾದ, ಪ್ರವೀಣರಾದಂತ, ಪ್ರವೀಣರಾದಂತಹ, ಬುದ್ಧಿವಂತ, ಬುದ್ಧಿವಂತರಾದ, ಬುದ್ಧಿವಂತರಾದಂತ, ಬುದ್ಧಿವಂತರಾದಂತಹ
ఇతర భాషల్లోకి అనువాదం :
అర్థం : ಯಾರೋ ಒಬ್ಬರಲ್ಲಿ ಬಹಳ ಬುದ್ಧಿ ಅಥವಾ ತಿಳಿದುಕೊಂಡಿರುವ
ఉదాహరణ :
ಬುದ್ಧಿವಂತ ವ್ಯಕ್ತಿಗಳು ವ್ಯರ್ಥವಾದ ವಾದದಲ್ಲಿ ಬೀಳುವುದಿಲ್ಲ.
పర్యాయపదాలు : ಕುಶಯ, ಚತುರ, ಚಾಕಚಕ್ಯವುಳ್ಳ, ಚಾಣಾಕ್ಷ, ಚಾಲಾಕಿನ, ಚುರುಕು ಬುದ್ಧಿಯ, ಪ್ರಜ್ಞಾವಂತ, ಬುದ್ಧಿವಂತ, ಮೇಧಾವಿ, ಸುಟಿಯಾದ, ಸೂಕ್ಷ್ಮ ಬುದ್ಧಿಯ
ఇతర భాషల్లోకి అనువాదం :
जिसमें बहुत बुद्धि या समझ हो।
बुद्धिमान व्यक्ति व्यर्थ की बहस में नहीं पड़ते हैं।Having or marked by unusual and impressive intelligence.
Our project needs brainy women.