పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜಾಜಿ అనే పదం యొక్క అర్థం.

ಜಾಜಿ   ನಾಮಪದ

అర్థం : ಒಂದು ಪ್ರಕಾರ ಬಿಳಿ ಹೂವು ಬಿಡುವ ಗಿಡ

ఉదాహరణ : ಜಾಜಿ ಹೂವಿನಿಂದ ಮನೆಯಲ್ಲಾ ಗಮಗಮಿಸುತ್ತಿದೆ.


ఇతర భాషల్లోకి అనువాదం :

एक प्रकार का सफ़ेद सुगंधित फूल।

मालती की महक पूरे बागीचे में फैली हुई है।
मधुमल्ली, मालती

Reproductive organ of angiosperm plants especially one having showy or colorful parts.

bloom, blossom, flower

అర్థం : ಒಂದು ಬಗೆಯ ಪೊದೆಯಿಂದ ದೊರಕುವ,ಬಿಳಿ,ಹಳದಿ ಬಣ್ಣದ,ಸುಗಂದಭರಿತ ಹೂ

ఉదాహరణ : ಅವನ ಮನೆಯ ಮುಂದೆ ಹೋಗುತ್ತಿರುವಂತೆಯೇ ಮಲ್ಲಿಗೆಯ ವಾಸನೆ ಘಮಘಮಿಸುತ್ತದೆ

పర్యాయపదాలు : ಕೆಂಜಾಜಿ, ನವಮಲ್ಲಿಕಾ, ಮಲ್ಲಿಗೆ, ಮಾಲತಿ-ಹೂ


ఇతర భాషల్లోకి అనువాదం :

एक पौधे से प्राप्त सफेद छोटा पुष्प जिसकी सुगन्ध बहुत अच्छी होती है।

उसके घर के सामने से निकलते ही चमेली की खुशबू आने लगती है।
अलिकुल प्रिया, उत्तम गंधा, उत्तमगंधा, चँबेली, चमेली, दिव्य, द्विपुरी, नवमल्लिका, नवमालिका, भूमिदंडा, भूमिदण्डा, मालिका, वेषिका, शतभीरु, शीतसहा

Reproductive organ of angiosperm plants especially one having showy or colorful parts.

bloom, blossom, flower

అర్థం : ಒಂದು ಪ್ರಕಾರದ ಸುಗಂಧಿತ ಹೂ

ఉదాహరణ : ಮಾಲಿ ಜಾಜಿ ಮಾಲೆಯನ್ನು ಕಟ್ಟುತ್ತಿದ್ದಾನೆ.


ఇతర భాషల్లోకి అనువాదం :

एक प्रकार का सुगंधित फूल।

माली वैजयंती की माला बना रहा है।
बैजंती, बैजन्ती, वैजंती, वैजन्ती, वैजयंतिका, वैजयंती, वैजयन्तिका, वैजयन्ती

Reproductive organ of angiosperm plants especially one having showy or colorful parts.

bloom, blossom, flower

అర్థం : ಒಂದು ತರಹದ ಬಳ್ಳಿಯಲ್ಲಿ ಬಿಡುವಂತಹ ಹೂ

ఉదాహరణ : ತೋಟದಲ್ಲೆಲ್ಲಾ ಜಾಜಿ ಹೂಗಳು ಅರಳಿ ಸುವಾಸನೆಯನ್ನು ಬೀರುತ್ತಿವೆ.

పర్యాయపదాలు : ಮಲ್ಲಿಗೆ


ఇతర భాషల్లోకి అనువాదం :

चमेली की तरह एक प्रकार की बेला में लगने वाले फूल।

बगीचे का मोतिया बहुत महक रहा है।
मोतिया

Reproductive organ of angiosperm plants especially one having showy or colorful parts.

bloom, blossom, flower

అర్థం : ಒಂದು ಬಗೆಯ ಸುಗಂದಿತ ಹೂವಿನ ಪೊದೆ

ఉదాహరణ : ಅವನ ಮನೆಯ ಅಂಗಳದಲ್ಲಿ ಮಲ್ಲಿಗೆ ಬೆಳೆದಿದೆ

పర్యాయపదాలు : ಮಲ್ಲಿಗೆ


ఇతర భాషల్లోకి అనువాదం :

सुगन्धित फूलोंवाला एक पौधा।

साधु महराज ने अपनी कुटिया के चारों ओर चमेली लगा रखी है।
उत्तम गंधा, उत्तमगंधा, चँबेली, चमेली, चेतकी, दिव्य, द्विपुरी, नवमल्लिका, नवमालिका, भूमिदंडा, भूमिदण्डा, मालिका, वेषिका, शतभीरु, शीतसहा

Any of several shrubs and vines of the genus Jasminum chiefly native to Asia.

jasmine