అర్థం : ಮನಸ್ಸನ್ನು ಏಕಾಗ್ರತೆಗೊಳಿಸಿ ಯಾವುದೋ ಒಂದರಲ್ಲಿ ತೊಡಗಿಸುವ ಕ್ರಿಯೆ
ఉదాహరణ :
ಏಕಾಗ್ರತೆಯಿಂದ ಕೆಲಸ ಮಾಡದಿದ್ದರೆ ಸಫಲತೆ ದೊರೆಯುವುದಿಲ್ಲ.
పర్యాయపదాలు : ಅವಧಾನ ಲಕ್ಷ್ಯ, ಏಕಾಗ್ರತೆ, ಗಮನ, ನಿಗಾ
ఇతర భాషల్లోకి అనువాదం :
అర్థం : ಜಾಗರೂಕರಾಗುವ ಅವಸ್ಥೆ ಅಥವಾ ಭಾವ
ఉదాహరణ :
ನಾವು ಶಿಕ್ಷಣದ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು.
పర్యాయపదాలు : ಎಚ್ಚರ, ಎಚ್ಚರದಿಂದಿರುವಿಕೆ, ಎಚ್ಚರವಾಗಿರುವಿಕೆ, ಜಾಗೃತ, ಜಾಗೃತಿ, ಜಾಗ್ರತೆ, ಹುಷಾರು
ఇతర భాషల్లోకి అనువాదం :
అర్థం : ಜಾಗರೂಕತೆಗೆ ಸಂಬಂಧಿಸಿದ ಅಥವಾ ಜಾಗರೂಕತೆಯ ರೂಪದಲ್ಲಿ ಅಥವಾ ಸಮಾದಾನಕರವಾದ ವಿಚಾರದಿಂದ ಮಾಡುವುದಂತಹ
ఉదాహరణ :
ಪೊಲೀಸರು ಶತ್ರುಗಳ ಬಂಧನಕ್ಕಾಗಿ ಜಾಗರೂಕತೆಯಿಂದ ಕಾರ್ಯಾಚರಣೆಯನ್ನು ನಡೆಸುತ್ತಿದೆ.
పర్యాయపదాలు : ಎಚ್ಚರ, ಎಚ್ಚರದ, ಎಚ್ಚರಿಕೆ, ಎಚ್ಚರಿಕೆಯ, ಜಾಗರೂಕತೆಯ, ಜಾಗರೂಕತೆಯಂತ, ಜಾಗರೂಕತೆಯಂತಹ
ఇతర భాషల్లోకి అనువాదం :
एहतियात संबंधी या एहतियात के रूप में या सावधानी के विचार से किया जाने वाला।
पुलिस हमलों से बचने के लिए एहतियाती कारवाई कर रही है।