అర్థం : ವಿಜಯದಶಮಿಯ ದಿನದಂದು ಬ್ರಾಹ್ಮಣರ ಮೂಲಕ ಅರ್ಶೀವಾದದ ರೂಪವಾಗಿ ನೀಡುವಂತಹ ಬಾರ್ಲಿಯ ಮೊಳಕೆ
ఉదాహరణ :
ನವರಾತ್ರಿಯ ಹಬ್ಬದಂದು ಜವೆಗೋಧಿಯನ್ನು ಯಂತ್ರಕ್ಕೆ ತುಂಬಿಸಿ ಮಕ್ಕಳಿಗೆ ಕಟ್ಟುತ್ತಾರೆ.
ఇతర భాషల్లోకి అనువాదం :
అర్థం : ಗೋಧಿಯ ತರಹದ ಒಂದು ಧಾನ್ಯ, ಕಾಳು ಅದನ್ನು ಹೊಡೆಯುವುದರಿಂದ ಹೊಟ್ಟು ಹೊರಬರುತ್ತದೆ
ఉదాహరణ :
ಸೀತಾಳು ಜವೆ ಗೋಧಿಯನ್ನು ಬೀಸುತ್ತಿದ್ದಾಳೆ.
ఇతర భాషల్లోకి అనువాదం :
गेहूँ की तरह का एक अनाज जिसके आटे में चोकर अधिक निकलता है।
सीता भुने हुए जौ और चने को पीस रही है।