అర్థం : ಬಾವಿ ಮೊದಲಾದವುಗಳಿಂದ ನೀರನ್ನು ಎಳೆಯುವ ಯಂತ್ರ
ఉదాహరణ :
ರೈತರು ಹೊಲಕ್ಕೆ ನೀರು ಹಾಯಿಸುವುದಕ್ಕಾಗಿ ಜಲಯಂತ್ರವನ್ನು ಉಪಯೋಗಿಸುತ್ತಾರೆ.
పర్యాయపదాలు : ನೀರಿನ ಪಂಪು
ఇతర భాషల్లోకి అనువాదం :
A mechanical device that moves fluid or gas by pressure or suction.
pump