అర్థం : ಹಿಂದು ಧರ್ಮದಲ್ಲಿ ದೇವರಿಗೆ, ಋಷಿಗಳಿಗೆ ಮತ್ತು ಪಿತೃಗಳಿಗೆ ತೃಪ್ತಿ ಮಾಡುವ ಸಲುವಾಗಿ ಅವರ ಹೆಸರಿನಲ್ಲಿ ನೀರನ್ನು ತೆಗೆದುಕೊಂಡು ಕೆಳಗೆ ಬಿಡುತ್ತಾರೆ
ఉదాహరణ :
ಸ್ನಾನ ಮಾಡಿದ ನಂತರ ಹಲವಾರು ಜನರು ಸೂರ್ಯನಿಗೆ ತರ್ಪಣವನ್ನು ಬಿಡುತ್ತಾರೆ.
పర్యాయపదాలు : ತರ್ಪಣ
ఇతర భాషల్లోకి అనువాదం :
The act of pouring a liquid offering (especially wine) as a religious ceremony.
libationఅర్థం : ಮೃತರನ್ನು ಮನಸ್ಸಿಲ್ಲಿ ಇಟ್ಟುಕೊಂಡು ಬೊಗಸೆಯಷ್ಟು ನೀರನ್ನು ತೆಗೆದುಕೊಂಡು ಕೆಳಗೆ ಬಿಡುವ ಕ್ರಿಯೆ
ఉదాహరణ :
ಕೆಲವರು ಸತ್ತವರಿಗೆ ಜಲತರ್ಪಣ ಬಿಡುತ್ತಿದ್ದರು.
ఇతర భాషల్లోకి అనువాదం :
The prescribed procedure for conducting religious ceremonies.
ritual