సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ರೇಷ್ಮೆಯ ಎಳೆಗಳಿಂದ ಸುತ್ತಿದಂತಹ ಚಿನ್ನ ಮತ್ತು ಬೆಳ್ಳಿಯ ನೂಲಿನಂದ ಬಟ್ಟೆಯ ಮೇಲೆ ಮಾಡಿರುವಂತಹ ಕಸೂತಿ ಅಥವಾ ಕುಸುರಿನ ಕೆಲಸ
ఉదాహరణ : ಸೀರೆಯಲ್ಲಿ ಮಾಡಿರುವಂತಹ ಜರತಾರಿಯ ಕೆಲಸವು ತುಂಬಾ ಸುಂದರವಾಗಿದೆ.
పర్యాయపదాలు : ಕಲಾಬತ್ತು
ఇతర భాషల్లోకి అనువాదం :हिन्दी English
सोने चाँदी के तार से लपेटा हुआ रेशम का डोरा या फीता जिससे कपड़े पर बेल-बूटे बनाये जाते हैं।
Gold or silver wire thread.
అర్థం : ಯಾವುದರಲ್ಲಿ ಚಿನ್ನ ಅಥವಾ ಬೆಳ್ಳಿಯ ತುಣುಕುಗಳು ಇವೆಯೋ
ఉదాహరణ : ಜರತಾರಿ ಸೀರೆಗಳು ತುಂಬಾ ಬೆಲೆಬಾಳುವುದು.
ఇతర భాషల్లోకి అనువాదం :हिन्दी
जिसमें सोने या चाँदी के तार लगे हों।
ఆప్ స్థాపించండి