అర్థం : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ
ఉదాహరణ :
ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.
పర్యాయపదాలు : ಕೃತಕಾರ್ಯ, ಗೆಲವು, ಯಶಸ್ಸು, ವಿಜಯ, ವಿಜಯೀ, ಸಫಲ, ಸಫಲತೆ, ಸಿದ್ಧಿ
ఇతర భాషల్లోకి అనువాదం :
A state of prosperity or fame.
He is enjoying great success.