అర్థం : ಬಹು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು
ఉదాహరణ :
ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯ ಭಾಷಣಗಳಿಗೆ ಅಪಾರ ಜನಸ್ತೋಮ ಸೇರುತ್ತಿದ್ದರು.
పర్యాయపదాలు : ಜನ ಸಮೂಹ, ಜನ-ಜಂಗುಳಿ, ಜನಜಂಗುಳಿ, ಜನಸ್ತೋಮ
ఇతర భాషల్లోకి అనువాదం :
The common people generally.
Separate the warriors from the mass.అర్థం : ಕೆಲಸ ಮಾಡದೇ ಒಂದೆಡೆ ಬಂದು ಸೇರುವ ಜನ ಸಮೂಹ ಅಥವಾ ವ್ಯರ್ಥ ಜನರು
ఉదాహరణ :
ಅವರ ಪಕ್ಷದಲ್ಲಿ ಕಾರ್ಯಕರ್ತರು ಕಮ್ಮಿ ಹೊರಗಿಂದ ಬಂದ ಜನರು ಹೆಚ್ಚು.
పర్యాయపదాలు : ಹೊರಗಿನಿಂದ ಬಂದ