పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜಡತೆ అనే పదం యొక్క అర్థం.

ಜಡತೆ   ನಾಮಪದ

అర్థం : ಸಂಪೂರ್ಣವಾಗಿ ಸ್ಥಗಿತವಾಗಿರುವ ಅಥವಾ ಸಾಕಷ್ಟು ಪ್ರಗತಿಯಿಲ್ಲದ ಸ್ಥಿತಿ

ఉదాహరణ : ಅಪಘಾತ ಸಂಭವಿಸಿದ ಕಾರಣ ಆ ರಸ್ತೆಯಲ್ಲಿ ಸ್ಥಗಿತತೆ ಸಂಭವಿಸಿದೆ.

పర్యాయపదాలు : ಬಿಕ್ಕಟ್ಟು, ಸ್ಥಗಿತತೆ


ఇతర భాషల్లోకి అనువాదం :

गति अवरुद्ध होने की स्थिति।

दुर्घटना होने के कारण सड़क पर गतिरोध उत्पन्न हो गया है।
गतिरोध

A situation in which no progress can be made or no advancement is possible.

Reached an impasse on the negotiations.
dead end, deadlock, impasse, stalemate, standstill

అర్థం : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ

ఉదాహరణ : ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

పర్యాయపదాలు : ಅಚಂಚಲತೆ, ಜಡತ್ವ, ನಿಶ್ಚಲ, ಪ್ರಶಾಂತತೆ, ಸ್ಥಗಿತ, ಸ್ಥಾಯಿತ್ವ, ಸ್ಥಿರತೆ


ఇతర భాషల్లోకి అనువాదం :

स्थिर या निश्चल होने की अवस्था या भाव।

धन के अभाव के कारण इस कार्य में ठहराव आ गया है।
मन की स्थिरता शांति प्रदान करती है।
अचंचलता, अयान, अलोलिक, अवरति, अवसान, इस्तमरार, करार, जड़ता, जड़त्व, ठहराव, धृति, ध्रुवता, निश्चलता, प्रशांतता, प्रशान्तता, विराम, संकेतन, स्थायित्त्व, स्थिरता

A state of no motion or movement.

The utter motionlessness of a marble statue.
lifelessness, motionlessness, stillness

అర్థం : ಪದಾರ್ಥದ ಸ್ವಯಂ ವರ್ತನಾ ಅವಸ್ಥೆಯನ್ನು ಬದಲಾವಣೆ ಮಾಡಲಾಗದಂತಹ ಪ್ರವೃತ್ತಿ

ఉదాహరణ : ಬಾಹ್ಯ ಬಲವಿಲ್ಲದೆ ಪದಾರ್ಥ ತನ್ನ ಜಡತೆಯನ್ನು ಬಿಡುವುದಿಲ್ಲ.

పర్యాయపదాలు : ಅಚೇತನ ಸ್ಥಿತಿ, ಜಡತ್ವ


ఇతర భాషల్లోకి అనువాదం :

पदार्थ की स्वयं से वर्तमान अवस्था को न बदलने की प्रवृत्ति।

बाह्य बल के बिना पदार्थ अपनी जड़ता नहीं छोड़ता है।
जड़ता, जड़त्व

అర్థం : ಯಾವುದೇ ಕ್ರಿಯೆ ಇಲ್ಲದೆ ಜಡವಾಗಿರುವ ಸ್ಥಿತಿ

ఉదాహరణ : ಜೀವನದಲ್ಲಿ ನಿಷ್ಕ್ರಿಯತೆಗೆ ಸ್ಥಾನವಿಲ್ಲದಂತೆ ಬದುಕಬೇಕು.

పర్యాయపదాలు : ಕೆಲಸಮಾಡದಿರುವಿಕೆ, ಕ್ರಿಯಾಶೂನ್ಯತೆ, ನಿಷ್ಕ್ರಿಯತೆ


ఇతర భాషల్లోకి అనువాదం :

निष्क्रिय होने की अवस्था।

जीवन में निष्क्रियता का कोई स्थान नहीं होना चाहिए।
असक्रियता, निष्क्रियता, सुप्तता

The state of being inactive.

inaction, inactiveness, inactivity

అర్థం : ಜಡವಾಗುವ ಅವಸ್ಥೆ ಅಥವಾ ಭಾವನೆ

ఉదాహరణ : ಜಡ ಪದಾರ್ಥದಿಂದ ಜಡತ್ವ ದೊರೆಯುವುದು.

పర్యాయపదాలు : ಅಚೇತನ, ಅಡ್ಡಿ, ಚೇತನಹೀನತೆ, ಜಡತ್ವ, ಜೀವನಹೀನತೆ


ఇతర భాషల్లోకి అనువాదం :

जड़ होने की अवस्था या भाव।

जड़ पदार्थों में जड़ता पायी जाती है।
अचेतनता, अनात्मा, चेतनहीनता, चेतनाहीनता, जड़ता, जड़त्व, जीवनहीनता, स्तंभ, स्तम्भ

Not having life.

inanimateness, lifelessness