పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಜಗಳವಾಡು అనే పదం యొక్క అర్థం.

ಜಗಳವಾಡು   ಕ್ರಿಯಾಪದ

అర్థం : ಯಾವುದಾದರು ಮಾತಿಗೆ ಆವೇಶಪೂರ್ಣವಾಗಿ ವಿವಾದ ಮಾಡು

ఉదాహరణ : ಜಮೀನನ್ನು ಹಂಚುವ ವಿಷಯಕ್ಕೆ ಶ್ಯಾಮನು ತನ್ನ ಅಣ್ಣನೊಡನೆ ಜಗಳವಾಡಿದನು.

పర్యాయపదాలు : ಕಲಹ ಮಾಡು, ಕಾದು, ಜಗಳ ಆಡು, ಜಗಳ ಮಾಡು, ಯುದ್ಧ ಮಾಡು


ఇతర భాషల్లోకి అనువాదం :

किसी बात पर कहासुनी या आवेशपूर्ण विवाद करना।

जमीन के बँटवारे को लेकर श्याम अपने भाइयों से लड़ने लगा।
अखड़ाना, अपड़ाना, अरुझाना, अलुझना, उलझना, कलह करना, किचकिच करना, झगड़ना, झगड़ा करना, तकरार करना, लड़ना, लड़ाई करना

Have a disagreement over something.

We quarreled over the question as to who discovered America.
These two fellows are always scrapping over something.
altercate, argufy, dispute, quarrel, scrap

అర్థం : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು

ఉదాహరణ : ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.

పర్యాయపదాలు : ಕಾದಾಡು, ಕೂಗಾಡು, ಬಡಿದಾಡು, ವಾದಮಾಡು, ಹೊಡೆದಾಡು, ಹೋರಾಡು


ఇతర భాషల్లోకి అనువాదం :

बराबर वालों से लड़ाई या विरोध करना।

श्याम मुझसे हमेशा प्रतिद्वंद्विता करता है।
प्रतिद्वंद्विता करना, लड़ना

అర్థం : ವಿರೋಧಿಗಳನ್ನು ಪರಾಜಯಗೊಳಿಸುವುದಕ್ಕಾಗಿ ಅವರ ಮೇಲೆ ಆಯುದ್ಧಗಳನ್ನು ಪ್ರಯೋಗಿಸುವುದು

ఉదాహరణ : ರಾಣಿ ಲಕ್ಷ್ಮೀಬಾಯಿಯು ಆಂಗ್ಲರೊಡನೆ ವೀರಾವೇಶದಿಂದ ಯುದ್ಧ ಮಾಡಿದಳು.

పర్యాయపదాలు : ಜಗಳ ಮಾಡು, ಯುದ್ಧ ಮಾಡು, ಹೋರಾಡು


ఇతర భాషల్లోకి అనువాదం :

विरोधी को परास्त करने के लिए उसके ख़िलाफ हथियार उठाना।

रानी लक्ष्मीबाई ने अँग्रेज़ों के साथ वीरतापूर्वक युद्ध किया।
जूझना, युद्ध करना, लड़ना, लड़ाई करना

Make or wage war.

war

అర్థం : ಯಾರೋ ಒಬ್ಬರ ವ್ಯಕ್ತಿಯ ಜತೆ ಮಾತನಾಡಲು ಅಥವಾ ವಾದವಿವಾದ ಮಾಡಲು ದೃಢವಾಗಿ ಅವರ ಜೊರೆ ಸೇರುವುದು ಅಥವಾ ಸವಾಲು ಜವಾಬು ನೀಡುವ ಪ್ರಕ್ರಿಯೆ

ఉదాహరణ : ಆಟವಾಡುತ್ತಾ ಮಕ್ಕಳು ಪರಸ್ಪರ ಜಗಳವಾಡಲು ಮುಂದಾದರು.

పర్యాయపదాలు : ಕಿತ್ತಾಡು, ಬಡಿದಾಡು, ಹೊಡೆದಾಡು


ఇతర భాషల్లోకి అనువాదం :

किसी व्यक्ति से लड़ने या विवाद करने के लिए दृढ़तापूर्वक उससे जूझना या सवाल-जवाब करना।

खेल-खेल में बच्चे आपस में भिड़ गए।
भिड़ना