అర్థం : ಅತಿ ಹೆಚ್ಚಾಗಿ ಅಥವಾ ಒರಟಾಗಿ ಮಾತನಾಡುವವ
ఉదాహరణ :
ತನ್ನ ಜಗಳಗಂಟಿಯ ಹೆಂಡತಿ ಮುಂದೆ ಅವನು ಏನು ಮಾತನಾಡುವಂತೆ ಇರಲಿಲ್ಲ.
పర్యాయపదాలు : ಬಾಯಿಜೋರು, ಹೆಮ್ಮಾರಿ
ఇతర భాషల్లోకి అనువాదం :
बहुत अधिक या बढ़-चढ़कर बोलने वाला।
अपनी तेज़ बीबी के आगे वे कुछ बोल भी नहीं पाते।అర్థం : ಜಗಳ ಗದ್ದಲ ಮಾಡುವ ಸ್ವಭಾವದವಳು
ఉదాహరణ :
ಅವಳೊಬ್ಬಳು ಜಗಳಗಂಟಿ ತಿಮ್ಮಿ.
పర్యాయపదాలు : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಜಗಳಗಂಟಿಯಾದ, ಜಗಳಗಂಟಿಯಾದಂತ, ಜಗಳಗಂಟಿಯಾದಂತಹ
ఇతర భాషల్లోకి అనువాదం :