అర్థం : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು
ఉదాహరణ :
ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.
పర్యాయపదాలు : ಪೃಥ್ವಿ, ಭುವನ, ಭೂಮಿ, ಭೂಲೋಕ, ಲೋಕ
ఇతర భాషల్లోకి అనువాదం :
A place that exists only in imagination. A place said to exist in fictional or religious writings.
fictitious place, imaginary place, mythical placeఅర్థం : ಜಗತ್ತಿನಲ್ಲಿ ವಾಸಿಸುವ ಜನ
ఉదాహరణ :
ಮಹಾತ್ಮ ಗಾಂಧಿಯನ್ನು ಇಡೀ ಜಗತ್ತು ಸಮ್ಮಾನಿಸುತ್ತದೆ, ನೆನೆಯುತ್ತದೆ.ಇಂದಿನ ಜಗತ್ತು ದುಟ್ಟಿನ ಹಿಂದೆ ಓಡುತ್ತಿದೆ.
పర్యాయపదాలు : ಜಗತ್ತಿನ ಜನರು, ಪ್ರಪಂಚ, ಲೋಕ, ವಿಶ್ವ, ವಿಶ್ವದ ಜನರು
ఇతర భాషల్లోకి అనువాదం :
అర్థం : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ
ఉదాహరణ :
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.
పర్యాయపదాలు : ಅಖಿಲಾಂಡ, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ
ఇతర భాషల్లోకి అనువాదం :
वह लोक जिसमें हम प्राणी रहते हैं।
संसार में जो भी पैदा हुआ है, उसे मरना है।అర్థం : ಭೂಮಿಯ ಮೇಲ್ಮೈ ಪದರ
ఉదాహరణ :
ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ
పర్యాయపదాలు : ಧರಣಿ, ನೆಲ, ಪೃಥ್ವಿ, ಭೂಗೋಲು, ಭೂಮಿ
ఇతర భాషల్లోకి అనువాదం :
The outermost level of the land or sea.
Earthquakes originate far below the surface.అర్థం : ಇಡಿಯಾದ ಭೂಮಂಡಲ ಒಳಗೊಂಡ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೀವ ಜಗತ್ತು ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಒಳಗೊಂಡ ವ್ಯಾಪಕ ಪ್ರದೇಶ
ఉదాహరణ :
ಕ್ರಿಮಿ ಕೀಟಗಳದು ಬೇರೆಯದೇ ಲೋಕ ಜಗತ್ತು ವಿಶಾಲವಾದುದು ಈ ಪ್ರಪಂಚದಲ್ಲಿ ನಿರಂತರವಾಗಿ ಪರಿವರ್ತನಾ ಕ್ರಿಯೆ ನಡೆಯುತ್ತಿರುತ್ತದೆ. ಕುವೆಂಪು ವಿಶ್ವ_ಮಾನವ ಸಂದೇಶವನ್ನು ಸಾರಿದ್ದಾರೆ.
పర్యాయపదాలు : ಪ್ರಪಂಚ, ಲೋಕ, ವಿಶ್ವ
ఇతర భాషల్లోకి అనువాదం :
A part of the earth that can be considered separately.
The outdoor world.అర్థం : ಬ್ರಹ್ಮಾಂಡಕ್ಕೆ ಸಂಬಂಧಿಸಿದ
ఉదాహరణ :
ಬ್ರಹ್ಮಾಂಡದಲ್ಲಿ ಇನ್ನು ಕೆಲವು ವಸ್ತುಗಳು ರಹಸ್ಯವಾಗಿಯೇ ಇದೆ.
పర్యాయపదాలు : ಪ್ರಪಂಚದ, ಬ್ರಹ್ಮಾಂಡ, ವಿಶ್ವದ, ಸೃಷ್ಟಿಯ
ఇతర భాషల్లోకి అనువాదం :
जो ब्रह्मांड से सम्बन्धित हो।
कुछ ब्रह्मांडीय वस्तुएँ अभी भी रहस्यमय बनी हुई हैं।Of or from or pertaining to or characteristic of the cosmos or universe.
Cosmic laws.