అర్థం : ಶೋಕಿಗಾಗಿ ತನ್ನ ಬಗ್ಗೆಯೇ ಬಹುವಾಗಿ ಹೇಳಿಕೊಳ್ಳುವುದು ಅಥವಾ ಸುಳ್ಳನ್ನು ಸತ್ಯವೆಂಬಂತೆ ವರ್ಣಿಸುವುದು
ఉదాహరణ :
ಮಹಾಭಾರತದ ಉತ್ತರಕುಮಾರ ಸದಾ ಹೆಂಗಳೆಯರೊಂದಿಗೆ ಜಂಭ ಕೊಚ್ಚುವುದನ್ನು ಮಾಡುತ್ತಿದ್ದನು.
పర్యాయపదాలు : ಬಡಿವಾರ, ಬುರುಡೆ ಬಿಡುವುದು
ఇతర భాషల్లోకి అనువాదం :