అర్థం : ರಾಜಚಿಹ್ನೆಯ ರೂಪದಲ್ಲಿ ರಾಜರುಗಳ ಮೇಲೆ ಹಿಡಿಯುವಂತಹ ಛತ್ತರಿಗೆ ಅಥವಾ ಕೊಡೆ
ఉదాహరణ :
ಪ್ರಾಚೀನ ಕಾಲದಲ್ಲಿ ಛತ್ರಪತಿ ರಾಜ ಛತ್ರವನ್ನು ಧಾರಣೆ ಮಾಡುತ್ತಿದ್ದರು.
ఇతర భాషల్లోకి అనువాదం :
राजचिन्ह के रूप में राजाओं आदि पर लगाया जानेवाला बड़ा छाता।
प्राचीन काल में छत्रपति राजा छत्र धारण करते थे।అర్థం : ಪ್ರವಾಸಿಗಳು ಉಳಿದುಕೊಳ್ಳುವ ಸ್ಥಳ
ఉదాహరణ :
ಕೇದಾರನಾಥಕ್ಕೆ ಹೋಗುವಾಗ ನಾವು ಒಂದು ಪ್ರವಾಸೀಭವನದಲ್ಲಿ ಉಳಿದುಕೊಂಡಿದ್ದೆವು.
పర్యాయపదాలు : ಪಥಿಕಗೃಹ, ಪ್ರವಾಸಿ ಮಂದಿರ, ಪ್ರವಾಸೀಭವನ
ఇతర భాషల్లోకి అనువాదం :
यात्रियों के ठहरने का स्थान।
केदारनाथ जाते समय हमने एक सराय में विश्राम किया था।