పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಚೇಷ್ಟೆ అనే పదం యొక్క అర్థం.

ಚೇಷ್ಟೆ   ನಾಮಪದ

అర్థం : ಯಾವುದೋ ಕಾರಣದಿಂದ ಹಾಸ್ಯಕ್ಕೆ ಗುರಿಮಾಡುವುದು ಅಥವಾ ಗುರಿಯಾಗುವಿಕೆ

ఉదాహరణ : ನನ್ನ ಮರೆಗುಳಿಯ ಕಾರಣ ಕೆಲವೊಮ್ಮೆ ನನ್ನ ಸಹದ್ಯೋಗಿಗಳು ಪರಿಹಾಸ ಮಾಡುತ್ತಾರೆ.

పర్యాయపదాలు : ನಿಂದೆ, ಪರಿಹಾಸ, ವಿನೋದ, ಹಣಕ


ఇతర భాషల్లోకి అనువాదం :

हँसते हुए किसी को निंदित ठहराने या उसकी बुराई करने की क्रिया।

अपनी ओछी हरकतों के कारण वह हर जगह सबके उपहास का पात्र बन जाता है।
अपहास, अवहास, उपहास, खिल्ली, तंज़, परिहास, मखौल, मज़ाक़, मजाक, हँसी

The act of deriding or treating with contempt.

derision, ridicule

అర్థం : ಜಿಗಿದಾಡುವ ಮತ್ತು ಹಾರುವ ಕ್ರಿಯೆ

ఉదాహరణ : ರಜೆಯ ದಿನದಲ್ಲಿ ಮಕ್ಕಳು ತುಂಬಾ ಉಪದ್ರವನ್ನು ಮಾಡುತ್ತಾರೆ.

పర్యాయపదాలు : ಉಪದ್ರವ, ಕೀಟಲೆ, ಕೋಲಾಹಲ, ಜಿಗಿದಾಟ


ఇతర భాషల్లోకి అనువాదం :

उछलने और कूदने की क्रिया।

छुट्टी के दिन बच्चे बहुत धमा-चौकड़ी करते हैं।
अवलुंपन, अवलुम्पन, आस्फालन, उछल कूद, उछल-कूद, उछलकूद, कूद-फाँद, कूद-फांद, कूदफाँद, कूदफांद, धमा-चौकड़ी, धमाचौकड़ी

Noisy and boisterous revelry.

whoopee

అర్థం : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

ఉదాహరణ : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

పర్యాయపదాలు : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ


ఇతర భాషల్లోకి అనువాదం :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

అర్థం : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು

ఉదాహరణ : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.

పర్యాయపదాలు : ಉಪದ್ರವ, ಕೋಲಾಹಲ, ಗಡಿಬಿಡಿ, ಗದ್ದಲ, ಗಲಾಟೆ, ಜಗಳ, ತಂಟೆ, ತೀಟೆ


ఇతర భాషల్లోకి అనువాదం :

उपद्रवयुक्त उछल कूद।

जहाँ भी दो-चार बच्चे जमा हो जाते हैं, हुड़दंग शुरू कर देते हैं।
हंगामा, हुड़दंग

Unrestrained merrymaking.

revel, revelry

ಚೇಷ್ಟೆ   ಗುಣವಾಚಕ

అర్థం : ಬಹಳ ಚೇಷ್ಟೆ ಮಾಡುವ

ఉదాహరణ : ಚೇಷ್ಟೆ ಮಾಡುವ ಮಕ್ಕಳು ತುಂಬಾ ತೊಂದರೆಯನ್ನು ನೀಡುವರು.

పర్యాయపదాలు : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಕಿಡಿಗೇಡಿ, ಕಿಡಿಗೇಡಿಯಂತ, ಕಿಡಿಗೇಡಿಯಂತಹ, ಕೀಟಲೆ, ಕೀಟಲೆಯಂತ, ಕೀಟಲೆಯಂತಹ, ಕುಚೇಷ್ಟೆ, ಕುಚೇಷ್ಟೆಯಂತ, ಕುಚೇಷ್ಟೆಯಂತಹ, ಚೇಷ್ಟೆಯಂತ, ಚೇಷ್ಟೆಯಂತಹ


ఇతర భాషల్లోకి అనువాదం :

जो बहुत शरारत करता हो।

नटखट बच्चे लोगों को बहुत परेशान करते हैं।
उत्पाती, खुराफ़ाती, नटखट, बदमाश, मस्तीख़ोर, मस्तीखोर, शरारती, शैतान