అర్థం : ಒಂದು ಸಣ್ಣ ಆಘಾತದಿಂದಲೇ ಚೂರು ಚೂರಾಗುವ ಪ್ರಕ್ರಿಯೆ
ఉదాహరణ :
ಕೆಳಗೆ ಬಿದ್ದ ತಕ್ಷಣ ಹಪ್ಪಳ ಚೂರು ಚೂರಾಯಿತು.
ఇతర భాషల్లోకి అనువాదం :
Break or fall apart into fragments.
The cookies crumbled.అర్థం : ಯಾವುದೋ ಒಂದು ವಸ್ತುವು ಒಡೆದು ಚೂರು ಚೂರಾಗಿ ಗುರುತೇ ಸಿಗದೇ ಹೋಗುವ ಪ್ರಕ್ರಿಯೆ
ఉదాహరణ :
ರೈಲು ಬಂದು ಅಪ್ಪಳಿಸದ ತಕ್ಷಣ ಲಾರಿಯೊಂದು ಚೂರು ಚೂರಾಯಿತು.
పర్యాయపదాలు : ನುಚ್ಚುನೂರಾಗು, ಪುಡಿ ಪುಡಿಯಾಗು
ఇతర భాషల్లోకి అనువాదం :
किसी वस्तु के ऐसे टुकड़े-टुकड़े हो जाना कि वह पहचान न आए।
ट्रेन की टक्कर से एक ट्रक के परखचे उड़ गए।అర్థం : ಹಡಗು ಮುಳಗಿ ನಷ್ಟವಾಗುವ ಪ್ರಕ್ರಿಯೆ
ఉదాహరణ :
ಹಿಂದೂ ಮಹಾ ಸಾಗರದಲ್ಲಿ ಒಂದು ಹಡಗು ನುಚ್ಚುನೂರಾಯಿತು.
పర్యాయపదాలు : ಒಡೆದು ಹೋಗು, ಧ್ವಂಸವಾಗು, ನುಚ್ಚುನೂರಾಗು
ఇతర భాషల్లోకి అనువాదం :