అర్థం : ಬುದ್ಧಿಶಕ್ತಿ, ವಿವೇಚನೆಯ ದೃಷ್ಠಿಯಲ್ಲಿ ತುಂಬಾ ಸೂಕ್ಷಗ್ರಾಹಿಯಾಗಿರುವುದು
ఉదాహరణ :
ಈ ಕೆಲಸವನ್ನು ಮಾಡಲು ತೀಕ್ಷ್ಣವಾದ ಬುದ್ದಿವಂತನ ಅಗತ್ಯವಿದೆ.
పర్యాయపదాలు : ಚುರುಕಾದ, ಚುರುಕಾದಂತ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ
ఇతర భాషల్లోకి అనువాదం :
Having or demonstrating ability to recognize or draw fine distinctions.
An acute observer of politics and politicians.అర్థం : ಯಾವುದು ವೇಗವುಳ್ಳಂತಹದ್ದೋ ಅಥವಾ ವೇಗವಿರುವಂತಹ (ಮೇಲ್ಮೈ, ಪದರು)
ఉదాహరణ :
ಬೇಗ ತಲುಪುವುದಕ್ಕಾಗಿ ವೇಗವುಳ್ಳ ರಸ್ತೆಯಲ್ಲಿ ಹೋಗಬೇಕಾಗುತ್ತದೆ.
పర్యాయపదాలు : ಚುರುಕಾದ, ಚುರುಕಾದಂತ, ವೇಗವುಳ್ಳ, ವೇಗವುಳ್ಳಂತ, ವೇಗವುಳ್ಳಂತಹ
ఇతర భాషల్లోకి అనువాదం :