అర్థం : ನೀರನ್ನು ಚುಮುಕಿಸುವ ಪ್ರಕ್ರಿಯೆ
ఉదాహరణ :
ಧೂಳು ಹೋಗದ ಕಾರಣ ಮಂಗಳ ತನ್ನ ಮನೆಯ ಬಾಗಿಲ ಹೊರಗೆ ನೀರನ್ನು ಸುತ್ತಾ ಎರಚಿದಳು.
పర్యాయపదాలు : ಪ್ರೋಕ್ಷಿಸು, ಸಿಂಪಡಿಸು, ಸುತ್ತ ಎರಚು
ఇతర భాషల్లోకి అనువాదం :
అర్థం : ಚಿಮಿಕಿಸುವ ಪ್ರಕ್ರಿಯೆ
ఉదాహరణ :
ಮಕ್ಕಳು ಗಿಡಗಳ ಮೇಲೆ ನೀರನ್ನು ಚಿಮಿಕಿಸುತ್ತಿದ್ದಾರೆ.
పర్యాయపదాలు : ಚಿಮಿಕಿಸು
ఇతర భాషల్లోకి అనువాదం :