అర్థం : ಆಯ್ಕೆ ಮಾಡಿರುವ
ఉదాహరణ :
ಚುನಾಯಿತ ಸದಸ್ಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.
పర్యాయపదాలు : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದ, ಆರಿಸಿದಂತ, ಆರಿಸಿದಂತಹ, ಚುನಾಯಿತವಾದ, ಚುನಾಯಿತವಾದಂತ, ಚುನಾಯಿತವಾದಂತಹ, ಚುನಾಯಿಸಿದ, ಚುನಾಯಿಸಿದಂತ, ಚುನಾಯಿಸಿದಂತಹ
ఇతర భాషల్లోకి అనువాదం :
అర్థం : ಚುನಾಯಿಸಲ್ಪಟ್ಟಂತ
ఉదాహరణ :
ಜನರು ಚುನಾಯಿತ ಪ್ರತಿನಿಧಿಯನ್ನು ಅಭಿನಂದಿಸುತ್ತಿದ್ದಾರೆ.
పర్యాయపదాలు : ಚುನಾಯಿತನಾದ, ಚುನಾಯಿತನಾದಂತ, ಚುನಾಯಿತನಾದಂತಹ
ఇతర భాషల్లోకి అనువాదం :